Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 24

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 2. ತುಂಬಾ ಜ್ಞಾನವನ್ನು ಗಳಿಸಿದ ದೊಡ್ಡ ಮನುಷ್ಯ (5)
 • 4. ಸತ್ತ ಜೀವ ಈ ರೂಪದಲ್ಲಿ ಸುತ್ತುವುದೆಂಬ ಪ್ರತೀತಿ (2)
 • 5. ಅರಸ ಸರಸದಿಂದ ಸೇವಿಸಿದ ದ್ರವ (2)
 • 7. ಅಂತದಿಂದ ನೂರು ಬಾರಿಸಿದ ಬಗೆ (3)
 • 9. ಅನುಮಾನ ಪರಮವಾದಾಗ ಶ್ರೇಷ್ಠವಾದದ್ಡು ಬಂದಿತು (4)
 • 10. ಗಂಭೀರವಾಗಿರಬಲ್ಲ ಅಕ್ಬರನ ಮಂತ್ರಿ (4)
 • 11. ಜನಗಳು ವಾಸಿಸುವ ಶಹರು (3)
 • 13. ಅಂಧ ನಕ್ಕಾಗ ಸಿಕ್ಕ ಹಣ (2)
 • 15. ಮಂಕನಿಗೆ ಮುಸುಕಿದ ತೆರೆ (2)
 • 16. ವೃಕ್ಷವನ್ನು ಕತ್ತರಿಸುವ ಪಕ್ಷಿ (5)

ಮೇಲಿನಿಂದ ಕೆಳಕ್ಕೆ

 • 1. ಉಚಿತವಲ್ಲದ್ದು ಯೋಗ್ಯವೂ ಅಲ್ಲ (4)
 • 2. ಮಹಂತನ ಜಾತಿ (2)
 • 3. ಅವರ ಭಕ್ತಿಗೆ ಭಗವಂತ ನೀಡಿದ ಅನುಗ್ರಹ (2)
 • 4. ಪ್ರೀತಿಯಿಂದ ಉಂಟಾದ ಸಂಬಂಧ (5)
 • 6. ಸಿಹಿಯಿಂದ ಕೂಡಿದ ಜೀವನ (5)
 • 7. ಶಮಂತಕ ಮಣಿ ಕದ್ದ ಅಪವಾದ ಪರಿಹಾರವಾಗಿದೆ (3)
 • 8. ಕರದಿಂದ ಬೀರಬಲ್ಲ ರಾಮಭಕ್ತ (3)
 • 12. ಜಳ್ಳಲ್ಲದ ಶಕ್ತಿವಂತನಾದ ಹಣ ಇರುವ ವ್ಯಕ್ತಿ (4)
 • 14. ಜನಮನದಿಂದ ಹೊರ ಬಂದ ವಂದನೆ (2)
 • 15. ಕೈಯಲ್ಲಿರುವುದನ್ನು ಮಾಯ ಮಾಡಬಲ್ಲ ಕೋತಿ (2)