Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 25

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಆಕಾಶದಲ್ಲಿ ಉಪಚಾರ ಮಾಡಿದ ವಿಮಾನಲ್ಲಿನ ಸುಂದರಿ (5)
  • 5. ರಂಜಿಸಲು ಬಂದ ರಾಸಾಯನಿಕ (3)
  • 7. ದೊರೆಯ ಮಗ ಈ ಯೌವನದ ದೊರೆ (4)
  • 8. ಪ್ರವೃದ್ದಮಾನಕ್ಕೆ ಬರುತ್ತಿರುವ ಜೈನ ತೀರ್ಥಂಕರ (4)
  • 9. ಸವಿನಯವಾದ ಕಣ್ಣು (2)
  • 11. ಶಾಶ್ವತವಾಗಿರುವ ಇಂದ್ರನ ಪಟ್ಟಣ (5)

ಮೇಲಿನಿಂದ ಕೆಳಕ್ಕೆ

  • 1. ಭಾವದಿಂದ ಹುಟ್ಟಿದ ಮನ್ಮಥ (4)
  • 3. ಮಂದಿ ವಾಸಿಸುವಂತಹ ಪ್ರದೇಶ (5)
  • 4. ಮನುಜ ಮಾತ್ರನಾದ ಈತ ನರಗಳನ್ನು ಹೊಂದಿದ (5)
  • 5. ಜನರನ್ನು ಹೊಂದಿದ ವರ್ಣಮಯ ಬಣ್ಣ (3)
  • 6. ವನದಲ್ಲಿ ಕುಳಿತು ಬರೆದ ಪದ್ಯ (3)
  • 10. ಯಜಮಾನನಂತೆ ಬಂದ ನರಕಾಧಿಪತಿ (4)