Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 26

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಕಾರ್ಯಕ್ರಮ ನಡೆಸುವ ಮೊದಲು ನಡೆಸಿದ ಸಿದ್ಧತೆ (4)
  • 3. ಕೊನೆ ಅಕ್ಷರದಿಂದ ಪುನಃ ಆರಂಭಿಸಿದ ಗಾಯನ ಸ್ಪರ್ಧೆ (4)
  • 4. ಕುತ ಕುತನೆ ಕುದ್ದ ನೆತ್ತರು (3)
  • 5. ಗ್ರಹಗಳಿಂದ ದೊರೆತ ಕೃಪೆ (4)
  • 7. ಕದ ತಟ್ಟಿದ ಈತ ಲಲಿತ ವಿದ್ಯಾ ಪ್ರವೀಣ (4)
  • 10. ಬಟ್ಟೆ ಹೊರಲು ಅತ್ತ ಬಂದ ಪ್ರಾಣಿ (2)
  • 11. ಪ್ರೇರಣಗೊಳಿಸಿದ ಜೀವ (2)
  • 14. ಜೊತೆಯಲ್ಲಿ ವಾಸ ಮಾಡಿಸಿದಂತಹ ಸ್ನೇಹ (4)
  • 16. ಈ ಪರಿಯ ಮಾಲೆ ಧರಿಸಿ ಮಾಡಿದ ನಿವಾರಣೆ (4)
  • 17. ಲೇಖನಿಯ ಮೂಲಕ ತಂದ ಬರಹ ರೂಪ (3)
  • 18. ಮೇಲೆ ಕಾಣುವಂತೆ ತೋರಿದ ಮಂದಹಾಸ (4)
  • 19. ಗಡ್ಡ ಬಿಟ್ಟು ಬ್ಯಾಗು ತೂಗು ಹಾಕಿಕೊಂಡು ಕವನ ಬರೆದಾತ (4)

ಮೇಲಿನಿಂದ ಕೆಳಕ್ಕೆ

  • 2. ಸಾವಿರ ಬಾರಿ ಬಂದ ಅಗಲಿಕೆಯ ನೋವು (3)
  • 3. ಅಂತಹ ಯಮ ಇನ್ನೊಬ್ಬನ್ನಿಲ್ಲ (3)
  • 5. ಹೆಚ್ಚುವರಿಯಾಗಿ ಬಂದ ತಿಂಗಳು (5)
  • 6. ಗುರು,ಶುಕ್ರ ಶನಿ ಮುಂತಾದ ಕಾಯ (2)
  • 8. ಮಂಗ ಹೊಡೆದ ಪಲ್ಟಿ (2)
  • 9. ಉತ್ತರ ಭಾಗದ ಎದುರಿನ ದೇಶದ ಗಡಿ (5)
  • 12. ಹರಿವಾಸದಲ್ಲಿ ಸೇವಿಸಿದ ಗಾಳಿ (2)
  • 13. ಮನೋಹರಿಯಲ್ಲಿನ ಚಿಕ್ಕ ಪ್ರಾಣಿ (2)
  • 15. ಅಸಲಿ ವಿಷಯದಲ್ಲಿನ ಸದರ (3)
  • 16. ಶಪಥ ಮಾಡಿ ಮೇಲಿನಿಂದ ಕೆಳಗೆ ಬಿದ್ದ ಬಗೆ (3)