Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 27

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಆಗಮಿಸಿದಾಗ ಗಮನವಿರಿಸಿ ಶುಭಕೋರಿದ ಬಗೆ (5)
  • 3. ಹೇಳಿದ ಮಾತನ್ನು ಕೇಳದೆ ಶಿಕ್ಷೆ ಹೊಂದಿದ್ದು ಹೀಗೆ (3)
  • 5. ರೂಲು ಮಾಡಿದವರು ಧರಿಸಿದ ಪೇಟ (3)
  • 7. ಸರ್ಕಾರದ ಮೇಲ್ವಿಚಾರಣೆಯಲ್ಲಿ ನಡೆಯುವ ವ್ಯವಹಾರ ಎಂಬುದರಲ್ಲಿ ಗುಮಾನಿ ಇಲ್ಲ (3)
  • 9. ರಾಣ ಪುನೀತನಾಗಲು ಕೇಳಿದ ಉಪನ್ಯಾಸ (3)
  • 10. ಸೂರ್ಯ ಚಂದ್ರರಿಗೆ ಬಡಿಯುವುದು (3)
  • 11. ಸಕಲ ಜನರ ನಡುವೆ ನಡೆಯುತ್ತಿರುವ ಯುದ್ದ (3)
  • 12. ನಳನ ನಲ್ಲಿಗೆ ಅಳವಡಿಸಿದ ಕೊಳವೆ (3)
  • 14. ಮಮತೆಯಂತೆ ಸರಿ ಸಮವಾಗಿ ಬಂದಿದೆ (3)
  • 15. ಒಟ್ಟಾಗಿ ಕುಳಿತು ಮಾಡಿದ ಊಟ (5)

ಮೇಲಿನಿಂದ ಕೆಳಕ್ಕೆ

  • 1. ಸುರರಿಗೆ ಸಿಕ್ಕ ಭದ್ರತೆ (3)
  • 2. ನವಿಲಿನಂತಿರುವ ಕೂದಲು (3)
  • 4. ಕಲ್ಲಿನಿಂದ ಕಡೆದು ನಿಲ್ಲಿಸಿದ ವಿಗ್ರಹ (5)
  • 6. ಮಾರಾಟದ ಸ್ಥಳದಲ್ಲಿ ನಡೆದ ಭೀಕರ ಹತ್ಯಾಕಾಂಡ (5)
  • 7. ಅಣಬೆಯಂತೆ ಮಾಡಿದ ಕುಹಕ (3)
  • 8. ಗ್ರಹ ಬಡಿದಾಗ ಮಾಡಿದ ನಿಯಂತ್ರಣ (3)
  • 13. ಕೆಲವರು ಮಾಡಿದ ಉದ್ಯೋಗ (3)
  • 14. ಸದಾನಂದ ನೆಲೆಸಲೊಂದು ಮನೆ (3)