Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3330

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಉಲ್ಲಘಿಸಿದಾಗ ಉಂಟಾದ ಸಂತೋಷ (೩)
  • 4. ರಂಗಸ್ಥಳಕ್ಕೆ ಬಂದು ಕುಳಿತ ಜಿಂಕೆ (೩)
  • 6. ಬೇಡದ ಪುರಾನ ಸರಕು ಸರಂಜಾಮು (೫)
  • 7. ರವರಸವನ್ನು ಹೊಂದಿದ ಹೊಸದಾದ ಮಾಲೆ (೪)
  • 9. ಅಗಲಿ ಬಿಡಲಿ ಕಳೆದು ಕೊಂಡದ್ದಂತೂ ನಿಜ (೪)
  • 10. ಸಿಹಿಯಿಂದ ಕೂಡಿದ ತಿಂಗಳು ಈ ವಸಂತ (೪)
  • 12. ಋಷಿ ಮುನಿಗಳಂತೆ ಧ್ಯಾನಕ್ಕೆ ಕುಳಿತ ಹೆಣ್ಣು (೪)
  • 16. ಪರಮೇಶ್ವರನ ಕಥೆಯನ್ನು ಪುರಾಣಿಕರು ನೀಡಿದರು (೫)
  • 17. ಕಚೇರಿಯಲ್ಲಿನ ದಪ್ಪದಾದ ಕಡತಗಳ ಕಟ್ಟು (೩)
  • 18. ವನದಲ್ಲಿ ಕುಳಿತ ಗ್ರೀಸ್ ದೇಶದವನು (೩)

ಮೇಲಿನಿಂದ ಕೆಳಕ್ಕೆ

  • 1. ಪ್ರಕಾಶಮಾನವಾಗಿ ಉರಿಯಲು ದೀಪವನ್ನು ಉತ್ತೇಜಿಸಿದ ರೀತಿ (೪)
  • 2. ಸಹನೆಯಿಂದ ಬದುಕಿ ಬಾಳಿದ ಸ್ನೇಹ (೪)
  • 3. ಸಾಲೆಯಲ್ಲಿ ಕುಳಿತು ಉಪ್ಪು ಖಾರ ಹುಳಿ ತಿನ್ನಿ (೩)
  • 4. ಸಾಗದಂತೆ ನಿಂತು ಹಾಡುತ್ತ ತೋರಿದ ಪ್ರೀತಿ (೪)
  • 5. ಗರಿಯನ್ನು ದರೆಗೆ ತರಲಿಲ್ಲವೆಂದು ಹಾಕಿದ ಬೆದರಿಕೆ (೪)
  • 8. ಸೌರಭ ಪಸರಿಸಿದ ವೇಗ (೩)
  • 9. ಅಮೀಬಾಗೆ ಮಿತಿಯೇ ಇಲ್ಲ (೩)
  • 10. ಮಕರ ರಾಶಿಯ ಅಂದಗಾರ ಕೃಷ್ಣನ ಗೆಳೆಯ (೪)
  • 11. ದಾರಿಯಲ್ಲಿ ತಲೆಯಿರಿಸಿಕೊಂಡು ಕಾಯುತ್ತ ಕುಳಿತ ತಿಂಗಳು (೪)
  • 13. ಅಪರಿಮಿತ ಪ್ರಣಯದ ನಂತರ ಮಾಡಿದ ಮಾಡುವೆ (೪)
  • 14. ನಿರಂಕುಶ ದಬ್ಬಾಳಿಕೆ ವಿರುಧ್ಧ ಸಾರಿದ ಉಪವಾಸ (೪)
  • 15. ಪುಟ ಪುಟದಲ್ಲೂ ಭರಣಿಯಿರಿಸಬಹುದು (೩)