Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 4

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಅಕ್ಷದ ಮೇಲೆ ನಿಲ್ಲಲು ಬಂದವನನ್ನು ಕಡೆಗಣಿಸಿದ ರೀತಿ (೩)
  • 5. ಅಮಾನತ್ತಿನಲ್ಲಿಡಲು ಕಾರಣವೇ ಈ ಶಂಕೆ (೪)
  • 6. ಕರ ತೋರಿಸಿ ಕಣಿ ಕೇಳಿದ ಶಾನುಭೋಗ (೪)
  • 7. ಶಯನದಲ್ಲಿ ಮಾನವಿರಿಸಿದರೆ ನೂರು ವರ್ಷ ಕಳೆಯಿತು (೪)
  • 8. ಭೂಮಿಯ ಸುತ್ತಾ ಸುತ್ತ್ತಲು ವಿಜ್ಞಾನಿಗಳು ಹಾರಿಬಿಡುವ ಕೃತಕಕಾಯ (೪)
  • 9. ಆಕಾಶ ಕಾಣಲು ಸ್ವಲ್ಪ ಬಿಡುವು (೪)
  • 11. ಮಹಾಲಯದ ಹಾಲಲ್ಲಿ ಮಿಂದು ಬಂದ ಹಣದೊಡತಿ (೪)
  • 12. ಕರಿಯ ನಡುವೆ ಸಿಲುಕಿಕೊಂಡ ಕತ್ತರಿಸುವ ಸಾಧನ (೩)

ಮೇಲಿನಿಂದ ಕೆಳಕ್ಕೆ

  • 1. ನಿಧನದ ನಂತರ ತೋರಿದ ವಿಳಂಬ (೩)
  • 2. ನಿಮಿಷ ಮಾತ್ರಕ್ಕೆ ಸಂಬಂಧಿಸಿದ್ದು (೩)
  • 3. ಶ್ರೀರಾಮಚಂದ್ರನ ಭಕ್ತನಾದ ಈ ದೇವನಿಗೆ ಅನುಮಾನ ಜಾಸ್ತಿ (೭)
  • 4. ಅಪರೂಪದ್ದಷ್ಟೇ ಅಲ್ಲದೆ ಕಾಡು ಜೀವಿಗಳನ್ನು ಒಂದೆಡೆ ಸೇರಿಸಿದ ಈ ಸ್ಥಳ ಮೆಸೂರಿನಲ್ಲಿದೆ (೭)
  • 10. ಕ್ರಿಕೆಟ್ ಪಟು ನೂರು ಭಾರಿಸಿದಾಗ ತಕ ತಕ ಕುಣಿಯಬಹುದು (೩)
  • 11. ನೃತ್ಯ ಮಾಡುತ್ತಾ ಬಂದ ನವಿಲು ಮರಿ ಹಾಕಿದೆ (೩)