Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 5

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಕುದುರೆ ಮೊಗದವನನ್ನು ಕಂಡಾಗ ಗಿರೀಶ್ ಕಾರ್ನಾಡರ ನಾಟಕ ಕಾಣಬಹುದು (೫)
  • 5. ಆಚಾರವಿಲ್ಲದ ಬಾಯೊಳಗಿನ ಮಾಂಸಲವಾದ ಜಿಹ್ವೆ (೩)
  • 6. ಗಣಿಯಲ್ಲಿ ಕುಳಿತು ಲೆಕ್ಕಾಚಾರ ಮಾಡಲು ಅವಶ್ಯವಾದ ಶಾಸ್ತ್ರ (೩)
  • 7. ಕಳವಳದಿಂದ ಕುಳಿತು ಕವಳ ಮೆದ್ದು ಬರೆದ ಪದ್ಯ (೩)
  • 9. ತಪಸ್ಸು ಮಾಡುವಾಗ ಉಂಟಾದ ಸಂಕಟ (೩)
  • 11. ಬದಲಿಯಾಗಿ ಬಂದ ಈತ ತುಳಿತಕ್ಕೆ ಒಳಗಾದವ (೩)
  • 12. ಸಾಗುವಳಿಗೆ ನೀರು ಒದಗಿಸಲಾರದ ಸಮುದ್ರ (೩)
  • 14. ಮಾರುದ್ದದವರೆಗೂ ಭಾರಿಯಾಗಿ ಬೀಸಿ ಬಂದ ಗಾಳಿ (೩)
  • 16. ಬಳುವಳಿ ಸಿಕ್ಕಿತೆಂದು ಓಲಾಡು (೩)
  • 17. ಸಿಟ್ಟಾದ ಶಿವನ ಹೆಸರಿನಿಂದ ಅಂತ್ಯಗೊಂಡ ದುಃಖಾಂತ ರಂಗಪ್ರಯೋಗ (೫)

ಮೇಲಿನಿಂದ ಕೆಳಕ್ಕೆ

  • 1. ಅನಾವಶ್ಯಕವಾಗಿ ಮಿಕ ಹಿಡಿದ ಈತನಿಗೆ ಹೆಸರಿಲ್ಲ (೪)
  • 2. ಹಲಗೆಯಲ್ಲಿ ಬಡಿದು ತೀರಿಸಿಕೊಂಡ ದ್ವೇಷ (೨)
  • 3. ನಗರದ ಜನರೆಲ್ಲ ಧರಿಸಿದ ಆಭರಣ (೨)
  • 4. ಚುನಾವಣೆ ದಿನದಂದು ನೀಡಿದ ಕೊಡುಗೆ (೪)
  • 8. ವಸುಮತಿ ಸುಲಿಗೆ ಮೂಲಕ ಮಾಡಿದ ಸಂಗ್ರಹ (೩)
  • 10. ತಂಗುವ ಸಲುವಾಗಿ ಪಥ ಹಿಡಿದು ಬಂದ ಚಿಟ್ಟೆ (೩)
  • 11. ಶಮನಗೊಳಿಸಲಾಗದ ಹತ್ತು ವರ್ಷದ ಅಳತೆ (೪)
  • 13. ಸೂರ್ಯನೊಂದಿಗೆ ಆತನ ಜಾತಿ ಕೂಡಿಕೊಂಡಿದೆ (೪)
  • 15. ತರುಣ ತರುಣಿ ನಿಂತು ಮಾತನಾಡಲು ಸ್ಥಳ ನೀಡಿದ ವೃಕ್ಷ (೨)
  • 16. ಬಳಿಕ ಸ್ವಲ್ಪ ವೇಳೆಗೆ ಬಂದ ಪಕ್ಷಿ (೨)