Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 6

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಕನಸಿನಲ್ಲಿ ದೊರೆತ ಚಿನ್ನ (೩)
  • 5. ಹವಾ ಸೇವಿಸಿದವನ ಜೊತೆಯಲ್ಲಿ ಮಾಡಿದ ಸ್ನೇಹ (೪)
  • 6. ಸವತಿಯೊಂದಿಗೆ ಹೆಂಡತಿ ರತ್ನದಂತೆ ಬಂದಿದ್ದಾಳೆ (೪)
  • 7. ಸಿಹಿಯ ಬಗ್ಗೆ ಸವಿವರವಾಗಿ ಹೇಳಿ (೨)
  • 8. ಹೋಮಕ್ಕೆ ಬೇಕಾದ ಅರಳಿ ಪುರಲೆ (೩)
  • 10. ಹರಿ ಪುತ್ರನ ಶತೃ (೨)
  • 12. ಸಮಯಕ್ಕೆ ಸರಿಯಾಗಿ ಬರುವ ಅಂತಕ (೨)
  • 14. ಪಂಡಿvನ ಬುದ್ದಿ ಅವನತಿಗೊಳಗಾದ ಬಗೆ(೩)
  • 16. ಗಜ್ಜರಿ ತಿಂದಾಗ ಗೆದರಿದ ಪುಕ್ಕ(೨)
  • 17. ಹಣ ನಗರಕ್ಕೆ ತಂದಾಗ ಉಂಟಾದ ಅವಾಂತರ (೪)
  • 18. ಮನೆಯಲ್ಲಿ ವಾಸಿಸುತ್ತಿರುವ ಇನ್ನೂ ಚಿಕ್ಕದಾದ ಗಜ (೪)
  • 19. ಮುಂಜಾನೆಯಲ್ಲಿ ಯಮನಗರಿಯ ಬಳಿ ಹರಿದ ಹೊಳೆ (೩)

ಮೇಲಿನಿಂದ ಕೆಳಕ್ಕೆ

  • 1. ಗೆಳೆತನಕ್ಕೆ ಪ್ರಾಶಸ್ತ್ಸ್ಯ ನೀಡಿ ಬದುಕಿದಾತ (೪)
  • 2. ನಿರುಪಯೋಗಿ ಹಾಗು ಉಪಯೋಗಿ ವಸ್ತುಗಳು ಒಟ್ಟಾದವು (೪)
  • 3. ಕತ್ತು ಬಗ್ಗಿಸಿ ಸರಕ್ಕೆ ತಲೆಯೊಡ್ಡುತ್ತಾ ಮಾಡಿದ ವ್ಯಾಯಾಮ (೪)
  • 4. ನರಕಾಧಿಪತಿಯ ನಗರಕ್ಕೆ ಹೋಗಿ ಪುರಿ ತನ್ನಬಹುದು (೪)
  • 7. ಸಮಯ ನೋಡಿ ಹಾಯಲು ಬಂದವನಿಗೂ ನೀಡಿದ ನೆರವು (೩)
  • 9. ಮಿತವಾಗಿ ಬಡಿದಾಗ ಉಂಟಾದ ಸ್ಪಂದನ (೩)
  • 11. ಪುಂಡಾಟವಾಡುತ್ತಾ ಬಂದ ಸ್ಥಳೀಯ ರಾಜಕಾರಣಿ (೩)
  • 13. ಮತದ ನಡುವೆ ಮನಸ್ಸಿಗೆ ನಾಟಲ್ಪಟ್ಟಿದ್ದು (೪)
  • 14. ಪ್ರಣಯ ವಿವಾಹವಾಗಿ ಪರಿಣಮಿಸಿದ ರೀತಿ(೪)
  • 15. ಸೊಂಟದ ಬಳಿ ವಿಶಾಲವಾಗಿ ಹಬ್ಬಿದ ಹಜಾರ (೪)
  • 16. ಗಡಿ ಬಳಿ ವೇಳೆ ಸೂಚಿಸಿದ ಉಪಕರಣ (೪)