Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 7

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 3. ಅನುಮಾನದಿಂದ ಬಂದ ವಾಯುಪುತ್ರ (೩)
  • 5. ಆಯಾಳಿಗೆ ಆದ ದಣಿವು (೩)
  • 7. ಸಮುದ್ರದ ಎಲ್ಲೆಯಲ್ಲಿ ಕಡ ಕೊಡುತ್ತಾರೆ (೫)
  • 8. ಗರಗಸವನ್ನು ಹೊಂದಿದ ಶಹರು (೩)
  • 10. ರತಿಯನ್ನು ರಮಿಸಿದಾಗ ಮೂಡಿದ ಕತ್ತಲೆ (೩)
  • 12. ಕೂಸಿಗೆ ಮುಡಿಸಿದ ಕೆಟ್ಟ ಹೂವು (೩)
  • 14. ನಸುಕಿನ ಕನಸು ನಿಜವಾಗಿದೆ (೩)
  • 16. ಸಿಟ್ಟಾದ ಶಿವನಷ್ಟೇ ಭಯಂಕರ (೫)
  • 17. ರಜ ದಿನದಂದು ಬಟ್ಟೆ ಮಡಿ ಮಾಡುವಾತ ಬಂದ (೩)
  • 19. ಆಕ್ರಂದನವನ್ನುಂಟುಮಾಡಿದ ಯುದ್ದ (೩)

ಮೇಲಿನಿಂದ ಕೆಳಕ್ಕೆ

  • 1. ಬಾರೆನು ಎಂದಾಗ ಕಂಡ ಆಕಾಶ (೨)
  • 2. ಬಂದಳು ಎಂದಾಗ ಆಗಮಿಸಿದ ದಾದಿ (೨)
  • 3. ಹವಾಮಾನ ನೋಡಿ ಮಾಡಿದ ಹೋಮ (೩)
  • 4. ಮರದ ಮೇಲೆ ಕುಳಿತು ಕರ ನೋಡಿಕೊಂಡ ಮೊಸಳೆ (೩)
  • 5. ಆರದಂತೆ ದೇವರಿಗೆ ಬೆಳಗಿದ ಜ್ಯೋತಿ (೩)
  • 6. ಸಮರಸ ಮನೋಭಾವದಿಂದ ಮಾಡಿದ ಕದನ (೩)
  • 9. ಗಡವನಂತೆ ಕಂಡವನಲ್ಲಿ ತುಂಬಿದ ಕಾಠಿಣ್ಯ (೩)
  • 11. ಭೂಮಿ ನಲಿವಿನಿಂದ ಬೆಸೆದು ಸೇರಿದ ಬಗೆ (೩)
  • 12. ಬೇರನ್ನು ಬಿಟ್ಟು ನಿಂತ ದೇವತೆಗಳ ಶ್ರೀಮಂತ (೩)
  • 13. ಮರು ಕಣವೇ ಉಂಟಾದ ಕನಿಕರ (೩)
  • 14. ಜನರ ಕಡೆ ಒಲವು ತೋರುವ ಯಮಪುರಿ (೩)
  • 15. ಸುಮದಂತೆ ಅರಳಿದ ಒಳ್ಳೆಯ ಭಾವ (೩)
  • 18. ಜಗಳವಾಡೆ ಹೆಣ್ಣಿಗೊಂದು ಜುಟ್ಟು (೨)
  • 20. ದತ್ತ ದೇಗುಲಕ್ಕೆ ನೀಡಿದ ಶಾಶ್ವತ ದಾನ (೨)