Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 8

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಸಾವಕಾಶವಾಗಿ ನೋಡಿದಾಗ ಕಂಡ ಗಗನ (೩)
 • 3. ಮಾರುವಾಗ ಜಾಲ ಬೀಸುತ್ತಾ ಬಂದÀ ಬೆಕ್ಕು (೩)
 • 5. ದೇಹದಲ್ಲಿ ನೆತ್ತರು ಸಂಚು ಹೂಡಿ ಓಡಾಡುತ್ತಿರುವ ಬಗೆ (೫)
 • 6. ರಮಿಸುವ ಲಕ್ಷ್ಮಿಯನ್ನು ಪತ್ನಿಯಾಗಿ ಪಡೆದಾತ (೩)
 • 8. ರಣರಂಗದಲ್ಲಿ ಕರ ಚಾಚಿದ ಕಿವಿ (೩)
 • 10. ವಾರಕ್ಕೊಮ್ಮೆ ಬರುವ ಕೋತಿ (೩)
 • 12. ಗಂಧದ ಜೊತೆಯಾದ ರಾಸಾಯನಿಕ (೩)
 • 14. ಮಿಥಿಲಾ ಪಟ್ಟಣವನ್ನು ಆಳಿದ ಚಕ್ರವರ್ತಿ (೫)
 • 15. ಹಿಂದಿಯ ಕಥೆ ಕೊನೆಗೆ ಹಾನಿಯುಂಟು ಮಾಡಿದೆ (೩)
 • 16. ಲಿಖಿತ ರೂಪದಲ್ಲಿ ಕಂಡ ಆದಿಶಕ್ತಿ (೩)

ಮೇಲಿನಿಂದ ಕೆಳಕ್ಕೆ

 • 1. ವಿಕಾರವಾದ ಆಕೃತಿ (೩)
 • 2. ಶರ ಹಿಡಿದ ಶಿವಭಕ್ತ ರಣರಂಗಕ್ಕೆ ಬಂದ (೩)
 • 3. ಮಾರಲು ಹೋದಾಗ ಉಂಟಾದ ಪ್ರಾಣಾಂತಿಕ (೩)
 • 4. ಕೆಲವರಿಗೆ ದೊರೆತ ಕ್ಷಾರ (೩)
 • 7. ಜೇನಿನಷ್ಟು ಸವಿಯಾದ ಇಂಪಾದ ಸಂಗೀತ (೫)
 • 9. ಪರದೇಶಕ್ಕೆ ಯಾವುದೇ ಸಾಮಗ್ರಿ ಕಳುಹಿಸಿದಂತೆ ಹೇರಿದ ನಿರ್ಬಂಧ (೫)
 • 10. ಚಕ ಚಕನೆ ಓದುವಾತ (೩)
 • 11. ಜನನಿ ನೋಡುತ್ತಿದ್ದಂತೆ , ಸಂಭವಿಸಿದ ಇರುಳು (೩)
 • 12. ಜಲಕ್ಕಿಂತಲೂ ಪುನೀತ ಎನ್ನುವ ಗೋಮೂತ್ರ (೩)
 • 13. ಕಡಿಯಲು ಬಂದವನಿಗೆ ದೊರೆತ ರಿಯಾಯತಿ (೩)