Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 9

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಪ್ರಜಾಸಮೂಹದ ಮುಖಂಡ ನಾಕದಿಂದ ಹೊರ ಬಂದ (೫)
  • 6. ಕಿರುಚುವ ಸಮಯದಲ್ಲೂ ಸ್ವಲ್ಪ ಬೀರಿದ ಮಂದಹಾಸ (೪)
  • 8. ನರಿ ಸಂಚರಿಸಬಹುದಾದ ರಸ್ತೆಯ ಮಧ್ಯದ ಹಾದಿ (೪)
  • 10. ವಿನಯದಿಂದ ಕೇಳಿದರೆ ನಾಕವನ್ನು ತೋರುವ ಗಣಪ (೪)
  • 11. ಅನತಿ ದೂರದಿಂದ ಬಂದ ಅಂಚೆಯ ಮೇಲಿರುವ ಹೆಚ್ಚಿನ ಸೆಳೆತ (೪)
  • 12. ಬಳಿಕ ಸಾಕ್ಷಿ ಕಟ್ಟೆ ಪಕ್ಕ ಕುಳಿತಾಗ ನೀರೊಳಗೆ ಕಂಡ ಹಕ್ಕಿ (೪)
  • 14. ಅನುಗ್ರಹದಿಂದ ಕಾವ್ಯ ರಚಿಸಿದಾತ (೪)
  • 16. ಶಾಸಕ, ಮಂತ್ರಿ ಆಗುವುದನ್ನೇ ವೃತ್ತಿ ಮಾಡಿಕೊಂಡ ಜನಸೇವಕ (೫)

ಮೇಲಿನಿಂದ ಕೆಳಕ್ಕೆ

  • 1. ಮುದ್ದು ಮಾಡಲು ಬಂದ ಅಜ್ಜಿ (೩)
  • 3. ನಗೆ ಬೀರುತ್ತ ಅಡಿಯಿರಿಸಿ ಚಲಿಸಿದ ಬಗೆ (೩)
  • 4. ಅವಯವದ ಮೂಲಕ ವನಕ್ಕೆ ಹೋದ ಗ್ರೀಸ್ ದೇಶಸ್ಥ (೩)
  • 5. ಕ್ಷುದ್ರ ದೇವತೆಯಲ್ಲಿ ಹೆಮ್ಮೆಯಡಗಿದೆ (೩)
  • 7. ಶಿವನ ಹೆಸರಿನಲ್ಲಿ ಶೋಕದಿಂದ ಮುಗಿದ ರಂಗಪ್ರಯೋಗ (೫)
  • 9. ರಾಕ್ಷಸರಿಗೆ ಆತಂಕ ಮೂಡಿಸಿದ ವಿಷ್ಣು (೫)
  • 12. ಬಡವನ ಜೊತೆಗಾರನಾದ ಈ ಶ್ರೀಮಂತ ಎಲ್ಲ ಬಲ್ಲ (೩)
  • 13. ಭೂಮಿಯಲ್ಲಿ ಸೇರಿಕೊಂಡಂತೆ ಕಂಡ ದಿಗಂತ (೩)
  • 14. ವಟಗುಟ್ಟುವ ಜನರನ್ನು ಕೇಳಿದರೆ ಹಲವು ಮನೆಗಳ ಸಂಕೀರ್ಣ ತೋರುತ್ತಾರೆ (೩)
  • 15. ಬಾವಿಯಲ್ಲಿ ಇಣುಕಿ ನೋಡಿದಾಗ ಉಂಟಾದ ಸಂತಸ (೩)