Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 10

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಸಾಮಾನು ಸರಾಗವಾಗಿ ತಂದಾಗ ಉಂಟಾದ ಪ್ರೀತಿ (೪)
 • 3. ಮಗ ದಗಲ್ಬಾಜಿ ಮಾಡಿದಾಗ ಬಂದ ಕೊಬ್ಬಿದ ಆನೆ (೪)
 • 6. ಗಂಡನ ಜೊತೆ ಚಿತೆಯೇರುತ್ತಿದ್ದ ಹಿಂದಿನ ಅಮಾನವೀಯ ಸಂಪ್ರದಾಯ (೫)
 • 7. ಸರಸಕ್ಕೆ ಶೂನ್ಯ ಸೇರಿಸಿಕೊಂಡ ತಿಳಿಸಾರು (೨)
 • 9. ಅಂಬಲಿ ಕುಡಿದು ನೀಡಿದ ಆಹುತಿ (೨)
 • 10. ಗಂಡಾತರವನ್ನು ತಂದ ಪತಿ (೨)
 • 11. ರದ್ದತಿ ಆಗಲು ವನಜ ಕಾರಣ (೨)
 • 13. ನೀರಿನಲ್ಲಿ ಅಲೆಯೆಬ್ಬಿಸಿ ನುಡಿಸಿದ ವಾದ್ಯ (೫)
 • 15. ಧನವೊಂದನ್ನು ಬಿಟ್ಟು ಜೊತೆಯಾದ ದೇಹ ಹಾಗೂ ಭಾವ (೪)
 • 16. ಅವನಿಗೆ ಪ್ರಕಾಶಮಾನವಾದ ಸಂದರ್ಭವೊದಗಿ ಬಂದಿತು (೪)

ಮೇಲಿನಿಂದ ಕೆಳಕ್ಕೆ

 • 1. ಈತನಿಗೆ ಸಾಗರದಷ್ಟು ಹಣ ಕಡ ಎತ್ತಿದರೂ ಸಾಲದು (೪)
 • 2. ಸುರಕ್ಷತೆಯ ಭದ್ರತೆಯಲ್ಲಿರುವ ಅಸುರ(೩)
 • 4. ಮನದಿಂದ ದನವನ್ನು ಓಡಿಸುವಂತಹ ನಿಗ್ರಹ(೩)
 • 5. ಕೊನೆಗೆ ಶಾಲೆಗೆ ಹೋಗಿ ಗೆಲವು ಪಡೆದಾತ(೪)
 • 8. ಗರುಡನ ಸಂಗ ಮಾಡಿ ಜೊತೆಯಲ್ಲಿರುವಂತಹುದು(೩)
 • 9. ತಾಂಡವ ನೃತ್ಯ ಕಾಣಲು ಬಂದ ದೀನ(೩)
 • 10. ಜಲಮಾತೆಯ ಪುತ್ರನಾದ ಭೀಷ್ಮ(೪)
 • 12. ಚುನಾವಣೆ ಸಂದರ್ಭದಲ್ಲಿ ಪ್ರಜೆಗಳೇ ನೀಡುವಂತಹ ಆಜ್ಞೆ (೪)
 • 13. ಜಮ ಮಾಡಿಕೊಂಡಾಗ ಆದ ಹುಟ್ಟು (೩)
 • 14. ಗಡದ್ದಾಗಿ ತಿನ್ನಲು ಬಂದ ಕೋತಿ(೩)