Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 11

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 3. ಪತಂಗದ ಜೊತೆ ಹೋದದ್ದಕ್ಕೆ ಕೆಳಗೆ ಬಿದ್ದದ್ದೆ ಗತಿ (೩)
  • 5. ಮಾಣಿ ಐಖ್ಯಗೊಳ್ಳಲು ಕಾರಣವಾದ ಬೆಲೆ ಬಾಳುವ ಮಣಿ (೩)
  • 6. ಅರಸಲು ಹೊರಟು ನಿಂತ ರಾಜ (೩)
  • 8. ಅಂಜದಂತೆ ಲೇಪಿಸಿಕೊಂಡ ಕಾಡಿಗೆ (೩)
  • 10. ಸಮರದ ಕತೆಯಲ್ಲಿ ನವರತ್ನದ ಹವಳ ಬಂದಿತು (೪)
  • 11. ಹರಿ ದಾರ ಹಿಡಿದು ಬಂದು ಅನುಮತಿ ಪಡೆದ (೪)
  • 12. ನೀರಜಳೊಂದಿಗೆ ಕಮಲವನ್ನೂ ತಂದ ಮಡಿವಾಳ (೩)
  • 14. ಜನರಿಗೆ ಜವಾಬು ನೀಡುವ ಸೇವಕ (೩)
  • 16. ಗಡಿ ಭಾಗಕ್ಕೆ ಹೋಗಿ ಬಂದವನಿಗೆ ಶೀತ ಬಡಿಯಿತು (೩)
  • 18. ಸಂಡಿಗೆ ಜೊತೆ ಮನಸ್ಸಿನಲ್ಲಿ ಮೇಯ್ದ ಭಕ್ಷ್ಯ (೩)

ಮೇಲಿನಿಂದ ಕೆಳಕ್ಕೆ

  • 1. ಆರೋಹಣವನ್ನು ಕಂಡ ನಕ್ಷತ್ರ (೩)
  • 2. ಓದಿನ ಜ್ಞಾನ ನೀಡುವ ವರ್ಣ (೩)
  • 4. ತನುವಿನಿಂದ ಜನಿಸಿದ ಮಗ (೩)
  • 5. ಅದೃಶ್ಯವನ್ನು ಮಾಡುವಂತಹ ಮಾಂತ್ರಿಕ ವ್ಯಕ್ತಿ (೫)
  • 7. ಶ್ರೀವಾರಿಯವರು ಪಯಣ ಮಾಡಿದ ಬಂಡಿ (೫)
  • 8. ಅಂತ್ಯದಲ್ಲಿ ಈ ತರಹದ ವ್ಯತ್ಯಾಸ ಕಂಡಿತು (೩)
  • 9. ಸ್ವರ್Uದ ಪಕ್ಕ ನಿಂತು ನಕ್ಕರೆ ಕಾಣುವ ಯಮಪುರಿ (೩)
  • 13. ಜಡಿ ಮಳೆ ಬೀಳುವಾಗ ತಂದ ವಂದರಿ (೩)
  • 15. ಜೀರ್ಣೋದ್ಭವ ಎಂದಾಗ ವಾತಾವರಣದಿಂದ ನಾಶವಾದ ಅಸುರ (೩)
  • 17. ಈ ಹಕ್ಕಿಗೆ ವಿಷ್ಣುವನ್ನು ಹೊತ್ತ ಗರ್ವ (೩)