Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3337

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಯಮ ನಿಗದಿ ಪಡಿಸಿದ ದಿನದ ಎಂಟನೆಯ ಒಂದು ಭಾಗ (೨)
  • 3. ಹಿತವಾಗಿ ಸಹಿ ಮಾಡಿದ ಸಮೇತ (೩)
  • 5. ಗಿರಿಜಾಳ ತಂದೆಯದು ಈ ಬೆಟ್ಟ (೨)
  • 6. ವಿಮಾನದಲ್ಲಿ ಬಂದಿರಬಹುದೆಂಬ ಶಂಕೆ (೪)
  • 7. ಹೋಮ ಹವನಾದಿಗಳು ನಡೆಯುವ ಭವನ (೪)
  • 8. ತೆರೆಯನ್ನು ಸರಿಸಿ ಹೊರಡು (೩)
  • 11. ಆಕಾಶ ಕಾಣಲು ಆಗ ಸರಿಯಾದ ಸಮಯ (೩)
  • 14. ಬೆಳಕನ್ನು ಬೀರು ಪುಸ್ತಕಗಳನ್ನು ಹೊರ ತರುವಾತ (೪)
  • 15. ಪರಿವರ್ತನೆಯ ಕಾಲ ಹೊಸ ಯುಗವಾಗಿ ಬಂದಿತು (೪)
  • 16. ಸರಕು ಸಮೇತ ಪುರ ಪ್ರವೇಶ ಮಾಡಿದಾಗ ಕಟ್ಟಿದ ತೆರಿಗೆ (೨)
  • 17. ಡಾ. ಎಸ್. ಎಲ್. ಭೈರಪ್ಪನವರ ಇತ್ತೀಚಿನ ಕಾದಂಬರಿ (೩)
  • 18. ಜಲದ ಬಗ್ಗೆ ಹಾಕಿದ ಮುತ್ತಿಗೆ (೨)

ಮೇಲಿನಿಂದ ಕೆಳಕ್ಕೆ

  • 2. ಮಡಿ ಬಟ್ಟೆ ಧರಿಸಿ ಹೇಳಿದ ಪ್ರತಿ ಮಾತು (೪)
  • 3. ಬಡವರಿಗೂ ಬಲ್ಲಿದರಿಗೂ ನಡುವೆ ಅವಶ್ಯವಾದ ಸರಿಸಮ (೪)
  • 4. ಶಿರಸ್ಸಿಗೆ ಸೇವಕನಂತಿದ್ದರೂ ಈತ ಮುಖ್ಯ ವ್ಯಕ್ತಿ (೪)
  • 5. ಶುಕ ಹೇಳಿದ ಭವಿಷ್ಯ (೪)
  • 9. ಸತ್ವಯುತವಾದ ಅವಯವಕ್ಕೆ ಹೀಗೆ ಹೇಳಬಹುದು (೩)
  • 10. ಸರಿಯಾದ ಸಮಯದಲ್ಲಿರಿಸಿದ ಕಾಲು (೪)
  • 11. ಆಕಳನ್ನು ಕಂಡದ್ದು ಅಚಾನಕ ಘಟನೆ (೪)
  • 12. ಎಲ್ಲರಿಗೂ ಸಿಗಬೇಕಾದ ಸರಿಯಾದ ಭಾಗ (೪)
  • 13. ಭೂಮಿಯ ಒಳಗೆ ಬರಿದಾಗುತ್ತಿರುವ ನೀರು (೪)