Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 17

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಗುರುತಿನವರು ಬೆರಳಿಗೆ ತೊಡಿಸಿದ ಆಭರಣ (೩)
  • 3. ಕಂಬಳ ನೋಡಲು ಬಂದ ಬಂಧು ಸಮೂಹ (೩)
  • 6. ನಾಟಕದಲ್ಲಿ ಪ್ರಮುಖ ಪಾತ್ರವಹಿಸಿದ ನಟಿ (೫)
  • 7. ಭೋಗಿ ಹಬ್ಬದ ದಿನ ಪಡೆದ ಸುಖದ ಅನುಭವ (೨)
  • 8. ಬ್ರಹ್ಮನ ವೀಧಿಯಲ್ಲಿ ಅವನೇ ಬರೆದ ಹಣೆಬರಹ (೨)
  • 10. ಜನಗಣತಿ ಮಾಡುವಾಗ ಆಭರಣವೂ ಸೇರಿತು (೨)
  • 13. ನಾಶಕರವಾದ ಬಾಣ (೨)
  • 15. ಹರವಿಯಲ್ಲಿ ಕುಳಿತ ಸೂರ್ಯನ ಮಗ ಮಾರನಂತೆ ಬಂದ (೫)
  • 17. ಸರ ಧರಿಸಿದ ಅರಸ ಮಾಡಿದ ವಿನೋದ (೩)
  • 18. ಪಂಚಾಕ್ಷರಿಯವರೊಂದಿಗೆ ಬಂದ ಹಾಡುಗಾರ (೩)

ಮೇಲಿನಿಂದ ಕೆಳಕ್ಕೆ

  • 1. ಸಂಬಳದ ಜೊತೆ ತಿನ್ನಲು ದೊರೆತದ್ದು (೩)
  • 2. ಯುದ್ದಭೂಮಿಗೆ ರಂಗನಾಥ ಬಂದು ಕುಳಿತ (೪)
  • 3. ಎಡಗಡೆಯ ಕೇಳುವ ಅವಯವ (೪)
  • 4. ಸಂಗಮಗೊಂಡಾಗ ಇರಿಸಿದ ಲಕ್ಷ್ಯ (೩)
  • 5. ನಾದಿನಿ ಕಂಡದ್ದು ಪುರಾತನ (೩)
  • 7. ಜನರೆಲ್ಲರೂ ಕೂಡಿ ಮಾಡಿದ ಊಟ (೩)
  • 9. ದಿಕ್ಕು ದಿಕ್ಕುಗಳಲ್ಲಿ ಕೇಳಿಬಂದ ವಿರುದ್ದ ಕೂಗು (೩)
  • 11. ಗರ ಗರ ಶಬ್ದ ಮಾಡುತ್ತ ಬಂದ ಮರ ಕತ್ತರಿಸುವ ಉಪಕರಣ (೪)
  • 12. ಕುಲದವರೆಲ್ಲರ ಗುಂಪು (೩)
  • 13. ಶಬರ ಬಿಟ್ಟ ಬಾಣದ ರಭಸ (೪)
  • 14. ವಿರಹದಿಂದಿರುವನ ವೈಮನುಸ್ಯ (೩)
  • 16. ದೊಡ್ಡ ಬಾಯಿ ಇದೆ ಎಂದು ಕೊಚ್ಚಿದ ಜಂಬ (೩)