Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 18

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಬಾಗಲಕೋಟೆ ತಲುಪಿದ ಹುಡುಗ (೩)
  • 3. ಹತಗೊಂಡವ ಬಳಸಿದ ಆಯುಧ ತುಂಬಾ ಚೂಪು (೩)
  • 6. ದೂರವಾಣಿ ಮಾಡಿದರೆ ನೆರವು ನೀಡುವ ಪೊಲೀಸ್ ಇಲಾಖೆಯ ಸೌಲಭ್ಯ (೩)
  • 7. ಮೋಹದಲ್ಲಿ ಎಲ್ಲವೂ ಸುಗಮವಾಗಿದೆ (೨)
  • 9. ಕರುನಾಡಿನಲ್ಲಿರುವ ಎಳೆಯ ಹಸು (೨)
  • 10. ವನದಲ್ಲಿ ಮರ್ದನ ಮಾಡಿದಾಗ ವೃದ್ಧಿ ಆಯಿತು (೩)
  • 11. ಮನದ ನಡುವೆ ಮಣಿಸಿದ ರೀತಿ ಇದು (೩)
  • 12. ಮಾಯಾವನಕ್ಕೆ ಹೋಗಬೇಕಾದರೆ ಮರ್ಯಾದೆ ಬೇಕು (೨)
  • 14. ದೇವಯಾನಿಯನ್ನು ವಿವಾಹವಾದ ಪುರಾಣ ಪುರುಷ (೨)
  • 16. ಮೈದಾನದಲ್ಲಿ ಹಾದು ಹೋದ ಹಾದಿ (೫)
  • 18. ನೆಲ ನೋಡಿದ ರೂಪಸಿ ಹೆಣ್ಣು (೩)
  • 19. ಕೈ ಚಳಕ ತೋರಿದಾಗ ಉಂಟಾದ ರೋಮಾಂಚನ (೩)

ಮೇಲಿನಿಂದ ಕೆಳಕ್ಕೆ

  • 1. ಬಾದಾರಾಯಣ ಸಂಬಂಧವಿರಿಸಿಕೊಂಡ ಮೊಲ್ ರಾಜ (೪)
  • 2. ಕಳದಲ್ಲಿನ ದೇಗುಲದ ಮೇಲಿನ ಕೊಡ (೩)
  • 3. ಹರಿದಾಡುತ್ತಾ ಬಂದ ಜಿಂಕೆ (೩)
  • 4. ಕರು ಕೊಳ್ಳುವಾಗ ಮಾಡಿದ ಆಕ್ಷೇಪ (೪)
  • 5. ರಾಮಾಯಣದ ಬಗ್ಗೆ ಅರಿತುಕೊಳ್ಳಲು ಮಾಡಿದ ಪ್ರವಾಸ (೩)
  • 8. ದವಖಾನೆ ಬಳಿ ಬೆಳೆದ ಸುವಾಸಿತ ಸೊಪ್ಪು (೩)
  • 9. ದಾಸರು ಹೊತ್ತು ತಂದ ಚಿನ್ನ (೩)
  • 12. ಮಾಟ ಮಂತ್ರಗಳಿಂದ ಹೆಣೆದ ಬಲೆ (೪)
  • 13. ಚಿಲುಮೆಯ ಬಳಿ ನಿಂತು ತೋರಿದ ಪ್ರೀತಿ (೩)
  • 15. ಮಳೆಹನಿಯನ್ನು ಕುಡಿದು ಬದುಕುವ ಪಕ್ಷಿ (೪)
  • 16. ಬದಲಾದ ತರಕಾರಿಯನ್ನು ಆಚಾರ ಹೇಳುವವರು ತಿನ್ನಬಹುದು (೩)
  • 17. ಕಾಪುರಕ್ಕೆ ಮುನ್ನ ಕುದುರೆ ಹತ್ತಿ ಹಿಡಿದ ಬಳೆ (೩)