Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 19

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಹರನ ಮುಮದೆ ಹಸು ನಿಲ್ಲಿಸಿ ಅಶೀರ್ವದಿಸು ಎಂದು ಹೇಳಿ-೩
  • 4. ಆ ಮೋಹದಲ್ಲಿ ಆದ ಸಂತೋಷ-೩
  • 6. ದೇವರನ್ನು ಕಾಣುವಂತಹ ಪುಣ್ಯ-೫
  • 7. ಹೊರ ವಿಷಯ ಮಾತನಾಡುವಾಗ ಬಂದ ಸೂರ್ಯ-2
  • 9. ಸಂಗೀತ ಆಲಿಸುತ್ತಾ ಕುಳಿತ ಸಾಧು-೨
  • 10. ರಮಿಸುವಂತಹ ಗಂಡ-೩
  • 11. ಲೋಭಿಗೆ ಒಡ್ಡಿದ ಆಮಿಷ-೩
  • 12. ಲೋಲಕ ಮಾಡಲು ಬಳಸಿದ ಖನಿಜ-೨
  • 14. ವಚನ ಹಾಡಲೊಂದು ತೋಟ-೨
  • 16. ಹಣೆಯ ಬರಹದ ಅದೃಷ್ಟ ಸಂಭ್ರsÀ್ರಮದಲ್ಲಿದೆ-೫
  • 18. ಆರು ವದನದ ಸುಬ್ರಹ್ಮಣ್ಯ-೩
  • 19. ಗರಿಯಾದ ಎಣ್ಣೆಯಲ್ಲಿ ಕರಿದ ತಿಂಡಿ-೩

ಮೇಲಿನಿಂದ ಕೆಳಕ್ಕೆ

  • 1. ಹತ್ತಿರ ಹರಿದಾಡಿದ ವಿಷ್ಣು ಹಾಗು ಶಿವ-೪
  • 2. ಒಳ್ಳೆಯ ಸಂಗೀತದ ಆಲಾಪ-೩
  • 3. ಅಭಿಪ್ರಾಯ ಸೂಸಿ ಮೃದುವಾಗಿ ಮಾಡಿದ ನಟನೆ-೪
  • 4. ಆರೋಹಣಕ್ಕೆ ಏರಿದ ಸ್ವಾಸ್ಥ್ಯ-೩
  • 5. ಬದಲಯಿತನಾದ ಕಛೇರಿಯ ಮುಖ್ಯ ಸೇವಕ-೪
  • 8. ವಿಧುರಿನಿಗಾದ ಅಗಲಿಕೆಯ ನೋವು-೩
  • 9. ಭsÀವದಲ್ಲಿ ಘಟಿಸಬಹುದಾದದ್ದು-೩
  • 12. ಪ್ರದೋಷ ಆಲೋಚನೆಯಲ್ಲಿನ ಕುಂದು ಕೊರತೆ-೪
  • 13. ಒಳ್ಳೆಯ ಹಾರ ಧರಿಸಿ ಮಾಡಿದ ಪ್ರವಾಸ-೪
  • 15. ನರಿ ಹಾದು ಹೋದ ಮಧ್ಯದ ಹಾದಿ-೪
  • 16. ಹಿಂದಕ್ಕೆ ಹಾಕಿದ ವದನ-೩
  • 17. ಗಲಭೆsÉಯ ಸ್ಥಳಕ್ಕೆ ಬಂದ ಆನೆ-3