Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 20

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಮುದ್ದಿನ ಶುಕ ಅರಸನ ಬಳಿ ಇದೆ (೪)
  • 3. ಅವಲಕ್ಕಿ ಕುಟ್ಟುವಾಗ ಸರ ತರಲು ಆತುರ (೪)
  • 5. ಅವತಾರ ಮಾಡಿದಾಗ ಮೇಲ್ಮಟ್ಟಕ್ಕೇರಿದ್ದು (೩)
  • 7. ಪಾಯ ಹಾಕಿದ ದಿವಸ ಮಾಡಿದ ಪರಮಾನ್ನ (೩)
  • 8. ನಕುಲ ಸಹದೇವರ ತಾಯಿ (೩)
  • 9. ಈ ಶಕೆ ಕಳೆದು ಇನ್ನೂ ಹತ್ತು ವರ್ಷವಾಗಿದೆ ಅಷ್ಟೆ (೩)
  • 10. ವಿಲಾಯತಿಗೆ ಹೋಗಿ ತಿರುಗಿ ಚುಚ್ಚಿ (೨)
  • 12. ಶ್ರೀಮನ್ನಾರಾಯಣ ಕೈಲಿ ಹಿಡಿದ ಆಯುಧ (೩)
  • 14. ಅಂಗಾಂಗಕ್ಕೆ ಲೇಪಿಸಿದ ಇಜ್ಜಲು (೩)
  • 16. ಆವರಣಕ್ಕೆ ನುಗ್ಗಿ ಕೃಷ್ಣನಿಂದ ಹತನಾದ ಸೋದರಮಾವ (೨)
  • 17. ಸೆಲೆಯ ಅಬ್ಬರಕ್ಕೆ ಮೋಹಗೊಂಡ ಬಗೆ (೩ )
  • 18. ಈ ಸಂತೋಷ ನಗೆ ಮಾಸ ಪತ್ರಿಕೆಯೂ ಹೌದು (೩)
  • 19. ತೃಣಕಾಷ್ಟದೊಂದಿಗೆ ಬಂದ ಸಣ್ಣ ಪುಟ್ಟ ಕಣ (೪)
  • 20. ರಾಘವೇಂದ್ರ ಸ್ವಾಮಿಗಳ ಬೃಂದಾವನ ಸ್ಥಳ (೪)

ಮೇಲಿನಿಂದ ಕೆಳಕ್ಕೆ

  • 2. ಬೆಳ್ಳಿಯ ಬೆಟ್ಟವನ್ನು ರಜಾ ದಿವಸ ಕಾಣಬಹುದು (೪)
  • 4. ಮಾಲೆಯನ್ನು ಧರಿಸಿದ ಸತಿಗೆ ಕಂಡ ಶಾರದೆ (೪)
  • 6. ಕದಳಿ ವನದ ಬಳಿ ಇರುವ ಬಾಗಿಲ ಹಲಗೆ(೨)
  • 7. ಪಾನಕ ಕುಡಿದಾಗ ಸಕ್ಕರೆ ರಸ ದೊರೆಯಿತು (೨)
  • 8. ತಂಗಲು ಬಂದಾಗ ಮಾತನಾಡಿಸುತ್ತ ಬಂದ ಆನೆ (೩)
  • 11. ವಿಳಾಸ ಕೇಳಿದಾಗ ಕಂಡ ಬೆಡಗು (೩)
  • 13. ಗ್ರಹಗಳು ನೀಡುವ ಅದೃಷ್ಟ ದಿಕ್ಕು ಮೂಡಿಸಿದೆ (೪)
  • 14. ಕೊನೆಯದು ಅಂಗಿತ ನೀಡಿದೆ (೨)
  • 15. ಹರವಿಯಲ್ಲಿ ಅಡಗಿ ಕುಳಿತ ಸೂರ್ಯ (೨)
  • 16. ಕಂದಕದ ಮೂಲದಲ್ಲಿ ಸಿಕ್ಕ ಋಷಿ ಮುನಿಗಳ ಆಹಾರ (೪)