Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 28

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸರ ಧರಿಸಿದ ಸಂಗಾತಿ ಈ ವಿನೋದಗಾತಿ (೫)
  • 4. ಸ್ವಯಂ ಸಲ್ಲಿಸಿಕೊಂಡು ಮಾಡಿದ ಪ್ರಾಣತ್ಯಾಗ (೪)
  • 5. ಅಂಗಾಂಗ ಹೊಂದಿದ ಸಂಗಾತಿ ಈ ಚೆಲುವೆ (೪)
  • 8. ಅಗ್ಗವಾಗಿ ಸಿಕ್ಕ ನಾಕ (೨)
  • 9. ಕಳವಳಗೊಂಡು ಬರೆದ ಪದ್ಯ (೩)
  • 10. ಪಾವನವಾದ ಕುಡಿತ (೨)
  • 13. ಹದಿನೈದು ದಿನಗಳಿಗೊಮ್ಮೆ ಪಾರ್ಟಿಯಿಂದ ಪಾರ್ಟಿಗೆ ನೆಗೆತ (೪)
  • 14. ಚಿಕ್ಕದಾದ ಸಿನೆಮಾ ತರಹೆಯ ಆಕೃತಿ (೪)
  • 16. ಕನ್ನಡನಾಡು ಹೀಗೆ ಸತ್ವಯುತವಾದ ಅಂಗಳ (೫)

ಮೇಲಿನಿಂದ ಕೆಳಕ್ಕೆ

  • 1. ಕಟ್ಟಿದ ಕಟ್ಟಡವನ್ನು ಸಮವಾಗಿ ಒಪ್ಪಿಸಿಕೊಳ್ಳುವಿಕೆ (೪)
  • 2. ಸಜ್ಜಿಗೆ ಮಾಡಲು ತಯಾರಿ (೨)
  • 3. ನೀರು ಹಾಗೂ ಎಳ್ಳು ಸೇರಿಸಿ ನೀಡಿದ ತರ್ಪಣ (೪)
  • 4. ಆಗ ಆಕಾಶದಲ್ಲಿ ಬೆಳಗಿದ ಜ್ಯೋತಿ (೫)
  • 6. ರಾಮಾನುಜಾಚಾರ್ಯರ ಹೆಸರಿನಲ್ಲಿ ನಡೆಯುವ ಒಳ್ಳೆಯ ಶುಭ ದಿನ (೫)
  • 7. ಅವನು ನೋಡಿದಾಗ ಕಂಡ ಭೂಮಿ (೩)
  • 11. ಸಿಹಿ ಸಹಿತ ತಕರಾರು ಮಾಡಿದ್ದು ಅನುಕೂಲವಾಗಿದೆ (೪)
  • 12. ಕರುಳು ಮಿಡಿದಾಗ ಬಂದ ಕಪ್ಪು ಭೂಮಿಯ ಈ ರಾಜ್ಯ (೪)
  • 15. ದಮನಗೊಳಿಸಿದ ಅಹಂಕಾರ (೨)