Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 29

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಅಣೆಕಟ್ಟಿನ ಬಳಿ ನಡೆಸಿದ ಹುಡುಕಾಟ (೪)
  • 3. ಜೊತೆಯಲ್ಲೇ ವಾಸ ಮಾಡುತ್ತಾ ಇರಿಸಿಕೊಂಡ ಸ್ನೇಹ (೪)
  • 6. ಚಲನಚಿತ್ರದಲ್ಲಿ ನಟಿಸಿದ ಋಣಾತ್ಮಕ ಗುಣಗಳ ನಟ (೫)
  • 7. ಶಬರ ಗುರಿಯಿರಿಸಿ ಬಿಟ್ಟ ಬಾಣ (೨)
  • 9. ಊದಿದವನ ಅಂಗದಲ್ಲಿನ ಲೋಪ (೨)
  • 10. ಮರದ ನಡುವೆ ನಿಂತು ತೀರಿಸಿಕೊಂಡ ದ್ವೇಷ (೩)
  • 11. ಚಂದನದ ಸುವಾಸನೆಯ ದೇವಪುರುಷ (೩)
  • 12. ಅಗಣಿತವಾದ ಖನಿ (೨)
  • 13. ಶಿಶಿರ ಋತುವಿನಲ್ಲಿ ತೂರಿಸಿದ ತಲೆ ಭಾಗ (೨)
  • 15. ಸುಪ್ತ ಮನಸು ಕೂದಲಿನಂತೆ ಸೂಕ್ಷ್ಮವಾಗಿದೆ (೫)
  • 17. ಮಾಂಸ ಕಿತ್ತು ತಿನ್ನುವಪಕ್ಷಿ ಯುದ್ದಭೂಮಿಯಲ್ಲಿದೆ (೪)
  • 18. ನಡೆಯುವ ಅಂಗಕ್ಕಾಗಿಯೇ ರೂಪುಗೊಂಡ ದಾರಿ (೪)

ಮೇಲಿನಿಂದ ಕೆಳಕ್ಕೆ

  • 1. ಆಕಾಶ ನೋಡಲೊಂದು ಸಂದರ್ಭ (೪)
  • 2. ಆರು ಮೊಗದ ಈಶಪುತ್ರ (೩)
  • 4. ಹವನ ಮಾಡುತ್ತಾ ಕುಳಿತ ಬ್ರಾಹ್ಮಣ ಕಾರವಾರದಲ್ಲಿದ್ದಾನೆ (೩)
  • 5. ಈ ಅಲ್ಪಾಯುಷಿಯ ಜೀವ ಸಾವಿತ್ರಿಯಿಂದಾಗಿ ಉಳಿಯಿತು (೪)
  • 8. ಮಣಿಸಲು ಬಂದ ಸುಂದರಿ (೩)
  • 9. ಅರ್ಜುನನಿಗೆ ಶಿಖಂಡಿಯಾಗುವಂತೆ ಶಾಪ ನೀಡಿದ ನರ್ತಕಿ (೩)
  • 12. ಗಡಿಯಲ್ಲಿಟ್ಟರೂ ವೇಳೆ ತಿಳಿಸಿದ ಉಪಕರಣ (೪)
  • 14. ವಿರಹದ ಹಾದಿಯಲ್ಲಿ ಸಿಕ್ಕ ಪರ್ಮಿಟ್ಟು (೪)
  • 15. ಭಾಗ ಕೇಳಿದ ಪರಶುರಾಮನ ಪುತ್ರ (೩)
  • 16. ಮಾಲು ಸೇರಿಸಿ ತಲೆಗೆ ಧರಿಸಿದ ಪೇಟ (೩)