Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 30

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಸಹಕಾರ ನೀಡುತ್ತಾ ಕೊಟ್ಟ ನೆರವು (೩)
 • 3. ಸರಕ್ಕನೆಂದು ಬಂದು ನಿಂತ ರಾಕ್ಷಸ (೩)
 • 5. ಶಮಂತ ತರಲು ನೂರು ಬಾರಿ ಮಾಡಿದ ಸಾಧನೆ (೫)
 • 6. ಕಲುಷಿತವಾಗದಂತೆ ಮಾಡಿದ ಯಥಾಪ್ರತಿ (೩)
 • 8. ಬಲೆ ಹೆಣೆದಾಗ ಬಂದ ಅಸಹಾಯಕ ಹೆಂಗಸು-೩
 • 10. ಗುಡು ಗುಡುತ್ತಾ ಆಕಾಶದಲ್ಲಿ ಮೋಡಗಳು ಮಾಡಿದ ಶಬ್ದ (೩)
 • 11. ವನದಲ್ಲಿ ನಿರ್ಮಿಸಿದ ಭವ್ಯವಾದ ಮನೆ (೩)
 • 13. ವ್ಯಾಯಾಮ ಶಾಲೆ ಗಡಿ ಗೃಹವಾಗಿದೆ (೫)
 • 15. ಮಣಿ ಧರಿಸಿದ ಹೆಂಗಸು (೩)
 • 16. ಪತಂಗವನ್ನು ಹಿಡಿಯಲು ಮೇಲೇರಿ ಕೆಳಗೆ ಬಿದ್ದ ಬಗೆ (೩)

ಮೇಲಿನಿಂದ ಕೆಳಕ್ಕೆ

 • 1. ಸನಾದಿ ಊದುತ್ತಾ ಈತ ಹಳೆಯದನ್ನು ಅನುಸರಿಸಿದ (೪ )
 • 2. ಶಯನದಲ್ಲಿ ಮಲಗಿದವನಿಗೆ ಸಿಕ್ಕ ಗೆಲವು (೨)
 • 3. ಬೆಲೆ ಬಾಳುವ ಮಣಿ (೨)
 • 4. ಅವಸರದ ಹಾರ ರುಮಾಲೆಯೊಂದಿಗೆ ಸೇರಿ ನಿರಂತರವಾಗಿ ಘಟಿಸಿದೆ (೪)
 • 7. ಕರಡಿಯ ಬಗ್ಗೆ ಬರೆದದ್ದು ಶುದ್ದ ಪ್ರತಿಯಂತೂ ಅಲ್ಲ (೩)
 • 9. ಗಡವನನ್ನು ಹುಡುಕಿಕೊಂಡು ಬಂದ ದೀನ (೩)
 • 10. ಗುರುತು ಹಿಡಿದು ದಾರಿ ಹುಡುಕಿದರೆ ಸಿಗುವ ಸಿಖ್ಖರ ಪವಿತ್ರ ಸ್ಠಳ (೪)
 • 12. ಹೊಸದಾಗಿ ಉದಯಿಸಿದ ದಿವಸ (೪)
 • 13. ಅಗಣಿತವಾದ ನಿಕ್ಷೇಪ (೨)
 • 14. ನೆನಪಾಗಲು ಕಾರಣವೇ ಇದು (೨)