Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3340

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಮಿತಿಯೇ ಇಲ್ಲದ ಅಂದಗಾರ ಸೀಮೆಯಲ್ಲಿ ನಿಂತ (೫)
  • 4. ರೌರವ ನರಕದಲ್ಲೂ ಕಾಣುವ ಧೃತರಾಷ್ಟ್ರ ಸಂತತಿ (೩)
  • 5. ತಾಕುವ ಮೊದಲೇ ಅಧಿಕಾರದಿಂದ ನೀಡಿದ ಎಚ್ಚರಿಕೆ (೩)
  • 7. ಕಾನೀನನಿಗೆ ಕಾಡಿನ ಮೇಲಿರುವ ಪ್ರೀತಿ (೪)
  • 8. ಸಕಲ ಮಂಗಳ ಕಾರ್ಯಕ್ರಮದಲ್ಲಿ ಹಿಡಿದ ಕೊಡ (೩)
  • 10. ಅವಳ ಸರಕ್ಕೆ ಹೊಂದಿಸಿದ ಮಣಿ (೩)
  • 12. ಪ್ರಣಯ ಬಿಡಿ ಓಂಕಾರ ಸ್ವರೂಪಿಯ ಬಳಿ ಬನ್ನಿ (೩)
  • 15. ನೌಕರನ ರಾಶಿ ಮೊಸಳೆಯಲ್ಲಿದೆ (೩)
  • 17. ಪ್ರಭಾವಾಡಿ ವರ್ಷ ಮುಗಿದ ಕೂಡಲೇ ಬರುವ ಹೊಸ ಋತು (೫)
  • 18. ನಾವಿರುವಾಗ ಕಂಡ ನವಿಲಿನಂತಹ ಸೂಕ್ಷ್ಮತೆ (೩)
  • 19. ಲಾವಣಿ ಹೇಳಿದ ಹುಡುಗಿ ತೊಟ್ಟ ಬಟ್ಟೆ (೩)
  • 20. ಹವನ ಮಾಡುತ್ತಾ ಕುಳಿತವನಿಗೆ ಕುದುರೆ ಮೊಗ (೫)

ಮೇಲಿನಿಂದ ಕೆಳಕ್ಕೆ

  • 1. ಲವಲೇಶ ಪ್ರಕಾಶ ಬೀರಲು ಒಂದು ಸಂದರ್ಭ (೪)
  • 2. ಮನದ ಹಾದಿಯಲ್ಲಿ ಹರಿದ ದೊಡ್ಡ ತರಂಗಿಣಿ (೪)
  • 3. ತಾಮಸದಲ್ಲಿರುವ ತಂದೆಗೆ ತಂದೆ ಈ ಅಜ್ಜ (೪)
  • 4. ತುಕಾರಮನಿಗೆ ಅದೆಷ್ಟು ಕುತೂಹಲ ನೋಡಿ (೩)
  • 6. ತುಪ್ಪ ಹೊಯ್ದು ಕತ್ತರಿಸಿಕೊಂಡ ಕುರಿಯ ಮೇಲಿನ ಉಣ್ಣೆ (೩)
  • 9. ವರುಣನಿಗೆ ಕೆಲವರು ನೀಡಿದ ಕ್ಷಾರ (೩)
  • 11. ವರ್ತಮಾನ ನೀಡಿದ ವ್ಯಾಪಾರಿ ಈತ (೩)
  • 12. ಈ ವಿಧಾನದಲ್ಲಿರುವುದು ಪ್ರಮುಖವಾದುದು (೩)
  • 13. ಈ ವರುಷ ನೀರಿನಲ್ಲಿ ಹುಟ್ಟಿದ ತಾವರೆ (೪)
  • 14. ಹಾವಿನಂತೆ ಬಂದ ಮನಸ್ಸಿನಲ್ಲಿ ತೋರಿದ ಬೆಡಗು (೪)
  • 15. ಡಾ. ಎಸ್. ಎಲ್. ಭೈರಪ್ಪನವರ ಕಾದಂಬರಿ ಚಿತ್ರವಾಯಿತು (೪)
  • 16. ಭೂರಮೆಯಂತಹ ಹೆಣ್ಣು (೩)