Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 31

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 3. ಕಾರ್ಯಕ್ರಮದ ಮುಕ್ತಾಯ ಸಮಾರಂಭ (೪)
 • 4. ಯಾವಾಗಲೂ ಆನಂದವಾಗಿರುವಾತ ಈ ಭಗವಂತ (೪)
 • 6. ಒಂಬತ್ತು ದ್ರವ ಸೇರಿ ಬಂದ ಅಭಿನಯದ ಒಂಬತ್ತು ಭಂಗಿ (೪)
 • 8. ತಟಾಕದ ಜಲ ಗ್ರಾಮೀಣ ಪ್ರದೇಶದ ಕೃಷಿಗೆ ನೀರು ಹರಿಸುತ್ತಿದೆ (೪)
 • 9. ಅರಸರು ಭುಸುಗುಟ್ಟತೊಡಗಿದಾಗ ಬಂದ ವೇಗ (೩)
 • 10. ಅಂಜನ ಹಚ್ಚಿಕೊಂಡ ಮಂದಿ ಇಲ್ಲಿ ನೆಲೆಸಿದ್ದಾರೆ (೪)
 • 12. ತಿನ್ನಲು ನಾಲಗೆಗೆ ಸ್ವಾದಭರಿತವಾಗಿರುವುದು ಕರ ಹಿಡಿದಿದೆ (೪)
 • 15. ಮಂದಿಯ ಒತ್ತಾಯವನ್ನು ಕಾಣಲು ಗ್ರಹ ಬಂದಿತು (೪)
 • 16. ಅವನ ಧೂತ ವಿರಕ್ತನಾಗಿ ಬಂದ (೪)

ಮೇಲಿನಿಂದ ಕೆಳಕ್ಕೆ

 • 1. ಸರ ಧರಿಸಿ ಬಂದ ಪರಿಶುದ್ದ ನೀರಿನ ಕೊಳ (೪)
 • 2. ಕೆಂಪು ಬಣ್ಣದ ಕಮಲದ ಹೂವು (೪)
 • 3. ದನ ಮೇಯಿಸಲೊಂದು ಭವನ (೩)
 • 5. ದರ್ಭೆ ಹಿಡಿದು ಕುಳಿತ ರಾಜ ಓಲಗ ನಡೆಸಿದ (೩)
 • 7. ಸರ ಧರಿಸಿಕೊಂಡು ಮಾಡಿದ ವಿನೋದ (೩)
 • 8. ಬಾಯಿ ಮೊಸರು ಮಾಡಿಕೊಳ್ಳಲು ಕೈಗೆ ಅಂಟಿಸಿಕೊಂಡ ರಾಡಿ (೩)
 • 10. ನೀರಿನಲ್ಲಿ ಜನಿಸಿದ ತಾವರೆ (೩)
 • 11. ಚರ್ಚಾಸ್ಪದವಾದದ್ದು ವಾಸ್ತವವಾಗಿದೆ (೪)
 • 13. ಚಿಂತಾಕ್ರಾಂತವಾಗಿಸುವಂತೆ ಮಾಡಿದ ಪ್ರಚೋದನೆ (೪)
 • 14. ನೀರಜ ಜೊತೆಯಲ್ಲಿ ತಂದ ಬೆಳ್ಳಿ ಲೋಹ (೩)