Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 32

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಹಂದಿಯ ದರ ಕೇಳುತ್ತ ಕಟ್ಟಿದ ಚಪ್ಪರ (೩)
  • 5. ಎಡ ದಿಕ್ಕಿಗೆ ವಿರುದ್ದ ಮಾಡಿದ ಒತ್ತಾಯ (೪)
  • 6. ಕಾಣದೇ ಗುಳಿಗೆ ಬಿದ್ದ ಈತ ನೆನಪನ್ನು ಇರಿಸಿಕೊಳ್ಳದ ಪ್ರ್ರೊಫೆಸರ್ (೪)
  • 7. ಮಣಿ ಧರಿಸಿದ ಹೆಣ್ಣು (೩)
  • 9. ಈ ವರುಷ ಲೇಪಿಸು (೩)
  • 11. ಹಣ ತೆತ್ತು ತಂದ ದೀಪ (೩)
  • 12. ಹರನ ಬಳಿ ಇರುವ ಮಣ್ಣಿನ ಮಡಕೆ (೩)
  • 14. ಭಾಗ ಮಾಡಿಕೊಡು ಕೇಳಿದ ಪುರಾಣ(೪)
  • 16. ಲಕ್ಷಿಸಲು ಯೋಗ್ಯವಾದದ್ದು (೪)
  • 17. ಕರದಲ್ಲಿ ಇರಿಸಿಕೊಂಡಿರುವುದು ತುಂಬಾ ಕಠಿಣ (೩)

ಮೇಲಿನಿಂದ ಕೆಳಕ್ಕೆ

  • 1. ಛಾಯೆಯ ಸತ್ವವನ್ನು ಹೊಂದಿದ ಈತ ಸಾಮ್ರಾಟ್ ಅಶೋಕನ ತಂದೆ (೪)
  • 2. ಮಹಂತ ಮೇಲೇರಲು ಸಿಕ್ಕ ಸೋಪಾನ (೨)
  • 3. ರಮಣಿಯ ಜೊತೆಯಾದ ಲಕ್ಷ್ಮಿ (೨)
  • 4. ಕಬಳಿಸುತ್ತ ಹತ್ತಿರ ಹೋಗು (೪)
  • 8. ಮರವನ್ನೇರುವಾಗ ಸಂಭವಿಸಿದ ಸಾವು (೩)
  • 10. ವರ ನೀಡಲು ಬಂದ ಮೊಘಲ್ ಮಂತ್ರಿ (೩)
  • 11. ಯಾವುದೇ ಅದೃಷ್ಟವಿಲ್ಲದ ಸಾವಿನ ಸಮೀಪವಿರುವನತದೃಷ್ಟ (೪)
  • 13. ಕೆಲಸಕ್ಕೆ ಸೇರುವಾಗ ನಿಗದಿ ಪಡಿಸಿದ ಶಿಕ್ಷಣ ಮಟ್ಟ (೪)
  • 15. ಶತಕ ಬಾರಿಸಿದಾಗ ಕುಣಿದಬಗೆ (೨)
  • 16. ಸಾಗರದಲ್ಲಿ ಕಂಡ ಭೂತ (೨)