Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 33

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 2. ಮಧುರವಾದ ಮೆಲುಕು (೫)
 • 5. ಚೆಲುವಾದರೂ ನೋವುಂಟುಮಾಡುವ ಬದುಕು (೫)
 • 7. ನೆರೆ ಬಂದಾಗ ಬೀರಿದ ಛಾಯೆ (೩)
 • 8. ವನದಲ್ಲಿ ಮೇಯ್ದ ದನದ ಮುಖ ಇದು (೩)
 • 9. ಹತ್ತಿ ಬಟ್ಟೆ ಉಟ್ಟು ಹೋದರೆ ತುಂಬಾ ಸಮೀಪ (೩)
 • 11. ಹಿತವಾಗಿ ಹತೋಟಿಗೆ ತೆಗೆದುಕೊಂಡ ಬಗೆ (೩)
 • 13. ಪ್ರವಾಸಿ ಕೇಂದ್ರದಂತಹ ಸ್ಥಳ ಹಾರ ಹಾಕಿಕೊಂಡಿದೆ (೫)
 • 14. ಗೀತೆ ಚಿತ್ರ ಬರಹ ಮುಂತಾದ ಸರಳ ವಿದ್ಯೆ (೫)

ಮೇಲಿನಿಂದ ಕೆಳಕ್ಕೆ

 • 1. ಆಲೋಚನೆ ಮಾಡಿದ ಸಾರಾಸಾರ ವಿಚಾರ (೪)
 • 2. ಏರೂ ಪೇರಿಲ್ಲದ ಬದುಕು (೪)
 • 3. ಪುರದಲ್ಲಿ ಜೀವಿಸಿದ ಪುರಾಣ ವ್ಯಕ್ತಿ ಈತ (೪)
 • 4. ಅವನು ಮಾನವನ್ನು ಬಳಸಿ ಅಳೆದಾಗ ಉಂಟಾದ ಶಂಕೆ (೪)
 • 6. ಸಮಾಜದ ವ್ಯವಸ್ಥೆಯ ವಿರುದ್ದ ಆಕ್ರೋಶಗೊಂಡವ (೫)
 • 9. ಗಾಳಿಯನ್ನು ಅಳೆದ ವಾಯುಗುಣ (೪)
 • 10. ಹರವಿಯಲ್ಲಿನ ಸೂಯ9ನ ವಂಶ (೪)
 • 11. ಮಂಜಿನಿಂದ ಕೂಡಿದ ಬೆಟ್ಟದಲ್ಲಿ ಜೀವಿಸಿದ ಯುವತಿ (೪)
 • 12. ಯಾರೀಕೆ ಇದನ್ನು ತರಿಸಿ ಸಿದ್ದಪಡಿಸಿದ್ದಾಳೆ (೪)