Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 34

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ರಸವಿದ್ದರೂ ಮೂಡಿದ ಮನಸ್ತಾಪ (೩)
 • 3. ಮೋಹದ ಸತಿ ಮಾಡಿದ ವಂಚನೆ (೨)
 • 4. ಅಭಿನಯದಲ್ಲಿ ವ್ಯಕ್ತವಾದ ಮೃದುತನ (೨)
 • 6. ಹೊಸದಾಗಿ ನಿಗ್ರಹ ಮಾಡುವುದು ಬಹಳ ಹತ್ತಿರ (೩)
 • 7. ಕ್ಷಿಪಣಿ ಬಿಡಲು ತೆಗೆದುಕೊಂಡ ಸಮಯ ನಿಮಿಷ ಮಾತ್ರ (೩)
 • 9. ಋಷಿ ಮುನಿಗಳಿಗೆ ಆಹಾರವಾದ ಗೆಡ್ಡೆ (೩)
 • 11. ಶರ ಹಿಡಿದು ಹೊರಟ ಶಿವಭsಕ್ತ (೩)
 • 12. ಸಮಾನವಾದ ಮರ್ಯಾದೆ (೨)
 • 14. ಹಗುರ ಭಾರದ ಶಿವ (೨)
 • 15. ಬರುವಾಗ ಹಾಗೆ ಪರಚು (೩)

ಮೇಲಿನಿಂದ ಕೆಳಕ್ಕೆ

 • 1. ಸವಿಯಾದ ಕಾಸನ್ನು ನೋಡಿ ಹೂವು ಅರಳಿತು ನೋಡಿ (೩)
 • 2. ಮಾನವನ್ನು ಹೊಂದಿದ್ದು ಸರಿಸಾಟಿಯಾಗಿದೆ (೩)
 • 3. ಮೋಸದ ಹತ್ತಿರವಿರುವ ಸೆಳೆತ (೨)
 • 5. ಗಂಧರ್ವ ಕಿನ್ನರರ ಜೊತೆಯಾದ ದೇವ ಪುರುಷ (೨)
 • 6. ಅಸಲಿ ನಗೆ ಬೀರಿದªನು ಹೊಂದಿದ ಬಗ್ಗೆ ಇರುವ ಸದರ (೩)
 • 8. ಕರವನ್ನು ಹಿಡಿದ ಇಂದ್ರಿಯ (೩)
 • 10. ಸುಮಾರಾಗಿ ಅರಳಿದ ಪುಷ್ಪ (೨)
 • 11. ನಾಶಕರವಾದ ಬಾಣ (೨)
 • 13. ನಗೆ ಬೀರುತ್ತಾ ಹಾಕಿದ ಹೆಜ್ಜೆ (೩)
 • 14. ಹಸಿಯಾದ ಎಲೆ ಎಲೆಗಳ ಬಣ್ಣ (೩)