Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 35

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ತವರಿನ ತನಕ ಹೋಗುವ ಆತುರ (೩)
  • 3. ಅಮಾವಾಸ್ಯೆ ದಿನವೂ ಕಾಯಕ ಮಾಡುವ ಈತ ಏನೂ ಅರಿಯದ ಮುಗ್ದ (೪)
  • 5. ದೊಡ್ಡವರು ನಡೆದಾಡುವಾಗ ಕಾಲು ನೆಲಕ್ಕೆ ತಾಗದಂತೆ ಹಾಸಿದ ಮಡಿಯಾದ ಬಟ್ಟೆ (೪)
  • 7. ನವಿಲು ಸಂಚರಿಸುವಾಗ ಕಂಡ ಕೂದಲಿನಂತಹ ಸೂಕ್ಷ್ಮತೆ (೩)
  • 9. ಗಮ ಗಮ ಎನ್ನುವಂತಹ ಸುವಾಸನಭರಿತ ಕಾವ್ಯವಾಚನ (೩)
  • 11. ನಿಜವಾದ ನಸುಕಿನಲ್ಲಿ ಕಂಡ ಸ್ವಪ್ನ (೩)
  • 13. ನಾಕದಲ್ಲಿ ನರರಿಗೆ ಕಾಣುತ್ತಿರುವ ಯಮಪುರಿ (೩)
  • 15. ಭವನದ ಬಳಿಯಿರುವ ಕಾಡಿನಲ್ಲಿ ವೀರಾಜಮಾನವಾದ ಅರಸನಂತಹ ಸಿಂಹ (೪)
  • 16. ನೀರು ಬಿದ್ದರೂ ಅಚಲವಾಗಿ ಉರಿದ ದೀಪ (೪)
  • 17. ಲಿಖಿತವಾದ ಸರಳತೆ (೩)

ಮೇಲಿನಿಂದ ಕೆಳಕ್ಕೆ

  • 1. ಆತಂಕದ ಸಮಯದಲ್ಲಿ ಯಾರೋ ಎತ್ತಿದ ಆಕ್ಷೇಪ (೪)
  • 2. ಕಸಿ ಮಾಡಿ ನಗುವ ಈತ ಸ್ವಪ್ನಗಳನ್ನು ಕಾಣುವಾತ (೪)
  • 4. ಮಾರುವ ಸ್ಥಳದಲ್ಲಿ ಜನ ತೊಳೆದ ಬಗೆ (೩)
  • 6. ಮುದುರಿ ಕುಳಿತ ಅಜ್ಜ (೩ )
  • 8. ಸಂಧಾ£ ಮಾಡುವಾಗ ಈ ರೀತಿ ಸರಿಯೆನಿಸಿತು (೩)
  • 10. ಸೂರಪ್ಪನ ಕನ್ನಡಕಕ್ಕೊಂದು ಗಾಜು (೪)
  • 11. ಸವಿನಯ ವಿಷಯ ಅರುಹುವ ಕಣ್ಣು (೩)
  • 12. ದೇವಲೋಕದಿಂದ ತಂದ ನೀರು (೪)
  • 13. ಮಾನವ ನೀಡಿದಂತಹ ಬೆಣ್ಣೆ (೪)
  • 14. ಕಣದಿಂದ ಇಳಿದು ಬಂದ ಕೊಂಡಿ ಹುಳ (೩)