Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 36

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಪ್ರಜೆಗಳಿಗೆ ಕೋರಿದ ಒಳಿತು-೪
  • 4. ಅವಲಕ್ಕಿ ಸರ ತರಲು ಅದೆಷ್ಟು ಆತುರ ನೋಡಿ-೪
  • 6. ಬರುವಾಗ ಮಾಲು ಸಮೇತವಾಗಿ ಪೇಟ ತನ್ನಿ-೩
  • 8. ಅಷ್ಟಮಿಯ ಮರು ದಿನ-೩
  • 10. ಅದೃಶ್ಯ ತೋರುವ ಕಡೆ ವಶಕ್ಕೆ ಒಳಗಾದ ಬಗೆ-೫
  • 11. ಭಗವಂತ ಕುಳಿತುಕೊಳ್ಳುವ ಭವ್ಯ ಮನೆ-೩
  • 13. ಎಂಟು ಸಾಲಿನಲ್ಲಿ ಬರೆದ ಕವಿತೆ-೩
  • 15. ನೂರು ವರ್ಷಗಳ ಅಳತೆಗೆ ಮರ್ಯಾದೆಯೂ ಇದೆ-೪
  • 16. ಈ ಸಮಯ ಸತ್ವಯುತ ದ್ರವದಿಂದ ಕೂಡಿದ ಆನಂದದಲ್ಲಿ ತುಂಬಿದೆ-೪

ಮೇಲಿನಿಂದ ಕೆಳಕ್ಕೆ

  • 2. ನಾವಿರುವಾಗ ಕೂದಲಿನಷ್ಟೇ ಸೂಕ್ಷ್ಮವನ್ನು ನವಿಲು ಗಮನಿಸಿತು-೩
  • 3. ಹಾದಿ ತಪ್ಪಿ ಹೋಗಲು ಬೆಟ್ಟದ ಅಂಚು ಸಿಕ್ಕಿತು-೩
  • 4. ಅಧ್ವರ್ಯುಗಳು ಬದರೂ ಪರಿಸ್ಥಿತಿ ತುಂಬಾ ಕೆಟ್ಟದ್ದಾಗಿದೆ-೩
  • 5. ಏಳನೆಯ ದಿವಸ ಷಷ್ಟಿಯ ಮರು ದಿನ-೩
  • 7. ಮಾಳ ಬೆÉಕ್ಕು ಅದೃಶ್ಯಗೊಂಡಾಗ ಸಂಗೀತದ ರಾಗ ಕೇಳಿತು-೫
  • 9. ಆಡಿದ ಮಾತನ್ನು ತಪ್ಪಿದ ನೀಚ-೫
  • 11. ರಾಮನ ಪಾದುಕೆಯನ್ನಿರಿಸಿಕೊಂಡು ರಾಜ್ಯವಾಳಿದ ಆವನ ಸಹೋದರ-೩
  • 12. ಉತ್ತರಾಯನದಲ್ಲಿ ಬಿಟ್ಟ ಕಣ್ಣು-೩
  • 13. ಅಬ್ಬಬ್ಬ ಎನಿಸುವಂತಹ ಆರ್ಭಟ-೩
  • 14. ಕದಿಯಲು ಬ0ದ ಪಾಕಡಾ ಆಸಾಮಿ-3