Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 37

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಹಕೀಕತ್ತು ಮಾಡಿ ಔಷಧಿ ನೀಡುವ ವೈದ್ಯ (೩)
  • 3. ಸಾಗದಂತೆ ಪ್ರಪಂಚವನ್ನು ಆವರಿಸಿರುವ ಸಮುದ್ರ (೩)
  • 5. ಆಗ ಸೊಸೆ ಬಂದಾಗ ಮೋಹ ಹೆಚ್ಚಿತು (೨)
  • 6. ಸಂಗತಿಯೇಂದರೆ ಸಹವಾಸ ಮಾದಬೇಕು (೨)
  • 8. ನೇರವಾಗಿ ಸಿಕ್ಕಿದ ವಿಲಾಸಿ ವ್ಯಕ್ತಿ (೩)
  • 9. ವನದಲ್ಲಿ ನಿರ್ಮಿಸಿದ ಭವ್ಯವಾದ ಮನೆ (೩)
  • 11. ಅರಿಗಳಿಗೆ ಮಾಡಿಕೊಂಡ ಮನವಿ (೩)
  • 12. ಧನವಿದ್ದರೂ ಪೋಲೀಸ್ ವಶಕ್ಕೊಳಗಾಗಬೇಕಾಯಿತು (೩)
  • 13. ಸರ ಧರಿಸಿ ತಂದ ಸಾಮಗ್ರಿ (೩)
  • 15. ಬಂಗಾರ ಜಾರಿದಾಗ ಬುಡಕಟ್ಟು ಜಾತಿಯೊಂದನ್ನು ಕಾಣಬಹುದು (೩)
  • 17. ಸರಸದ ಸಮಯದಲ್ಲಿ ಸೇವಿಸಿದ ಸತ್ವಯುತ ದ್ರವ (೨)
  • 19. ಡಬರಿಯಲ್ಲಿ ಏನೂ ಇಲ್ಲ (೨)
  • 20. ಚಾರರು ಸಂಗ್ರಹಿಸಿ ತಂದ ವಿಷಯ (೩ )
  • 21. ಮರು ಕ್ಷಣವೇ ಉಂಟಾದ ಕನಿಕರ (೩ )

ಮೇಲಿನಿಂದ ಕೆಳಕ್ಕೆ

  • 1. ಹರಸೆ ತಾಯಿ ಎಂದು ಕೇಳುವ ಮುನ್ನ ರಂಗೋಲಿ ಇರಿಸಿ (೨ )
  • 2. ಕದಂಬ ವಂಶದ ದೊರೆ (೩ )
  • 3. ಬಳಿ ಸಾರಿ ಬಂದ ಹೆಣ್ಣುಗಿಣಿ (೩ )
  • 4. ಅರಸರು ಸೇವಿಸಿದ ತಿಳಿಸಾರು (೨ )
  • 5. ಆರನ್ನು ಎಣಿಸುವಾಗ ಆದ ಪ್ರಾರಂಭ (೩)
  • 7. ಆ ಗಳಿಗೆಯಲ್ಲಿ ಹೊಂದಿದ ಆದಾಯ (೩ )
  • 10. ಮನದಿಂದ ಮಾಡಿದ ವಂದನೆ (೩ )
  • 11. ಅರಸುತ್ತಾ ಹೋದಾಗ ಕಂಡ ರಾಜ (೩ )
  • 12. ಹೇಗಾರ ಸ್ವಲ್ಪ ಚಿನ್ನ ತನ್ನಿ (೩ )
  • 14. ಮಾರಿ ಜೊತೆ ಬಂದ ಅವಿವಾಹಿತ ಯುವತಿ (೩ )
  • 15. ಬಂಧುಗಳ ಜೊತೆಯಾದದ್ದು ಮನೋಹರವಾಗಿದೆ (೩ )
  • 16. ರಾಮನೊಂದಿಗೆ ಬಂದ ದೇವರು (೩ )
  • 18. ಹೊಸ ವಿಷಯದಲ್ಲಿ ಅಡಗಿದ ಸಿಹಿ (೨ )
  • 19. ಬಳಿಕ ಬಂದು ನಿಂತು ಧ್ಯಾನ ಮಾಡಿದ ಪಕ್ಷಿ (೨ )