Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 38

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ರೋಹಿಣಿಯನ್ನು ಕಾಣಲು ಮೇಲಕ್ಕೇರಿ ಹೋಗಿ (೪)
  • 3. ಪ್ರಜ್ವಲಿಸುವ ಪತ್ರಿಕೆಯನ್ನು ಹೊರತರುವಾತ (೪)
  • 6. ಅರಸರ ಬಳಿ ಆನಂದ ಪ್ರವಾಹದಂತೆ ಹರಿದಿದೆ (೫ )
  • 7. ಅನು ದಿನವೂ ಹರಿದ ಹೊಳೆ (೨ )
  • 9. ಜಗಳ ಮಾಡಲೊಂದು ವಿಶ್ವ (೨ )
  • 10. ಅಮಾನತಿನಲ್ಲಿರಿಸಿದರೂ ಮರ್ಯಾದೆ ಇದ್ದೇ ಇದೆ (೨ )
  • 11. ಮಂಗನ ಶೂನ್ಯ ಕಳೆದ ಪುತ್ರ (೨ )
  • 13. ಕವಿಯ ಕಾವ್ಯನಾಮದಂತೆ ಬಂದ ಸಂತಸದ ಮಗು (೫ )
  • 15. ಎಳ್ಳು ನೀರು ಸೇರಿಸಿ ಬಿಟ್ಟ ತರ್ಪಣ (೪ )
  • 16. ಶಿಥಿಲವಾದ ದೇವಸ್ಥಾನ (೪ )

ಮೇಲಿನಿಂದ ಕೆಳಕ್ಕೆ

  • 1. ಆಗ ಗಮನವಿರಿಸಿ ಬಂದ ಬಗೆ (೪ )
  • 2. ಹರನಿಗೆ ತುಂಬಾ ಸಮೀಪ (೩ )
  • 4. ಕಾವಲಿಯನ್ನು ಕಾಯುವ ಕೆಲಸ (೩ )
  • 5. ದ್ವಾಪರದ ನಂತರ ಈಗ ನಡೆಯುತ್ತಿರುವ ಕಾಲ (೪ )
  • 8. ದಿನವೂ ರಾಜನ ಮುಂದೆ ಬಂದ ಸಚಿವ (೩ )
  • 9. ಜನರ ಮುಂದೆ ನಡೆಸಿದ ಬಾಳುವೆ (೩ )
  • 10. ಮಾಂತ್ರಿಕ ಹೆಣ್ಣು (೪ )
  • 12. ಗಡಿಯವರೆಗೂ ಕರೆದೊಯ್ದು ಬಿಡುವ ಅವಸರ (೪ )
  • 13. ನಂದದೇ ಉಳಿದ ಸಂಭ್ರರಮ (೩ )
  • 14. ಕರುಣೆಯನ್ನು ಹೊಂದಿದ ವ್ಯಕ್ತಿ (೩ )