Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 39

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಅನುಭವ ಕೂದಲಷ್ಟಾದರೂ ಇದ್ದರೆ ಒಳ್ಳೆಯದು (೪ )
  • 3. ಸೆಳೆಯುವ ಅವಯವ ಹೊಂದಿದವನು (೪ )
  • 5. ಕುಲುಕುಲು ನಗುವಾಗ ಪಾತ್ರೆಯಲ್ಲಿ ನೀರು ಅಲ್ಲಾಡು (೩ )
  • 7. ಮಾತನಡಲು ಪುತ್ರನನ್ನು ಕರೆದು ಅಲ್ಲಿಗೆ ಸೇರು (೩ )
  • 9. ಮಾವನನ್ನು ಕರೆದಾಗ ಬಂದ ಮನುಷ್ಯ (೩ )
  • 10. ಚಾರರು ತಂದ ವಿಷಯ (೩ )
  • 12. ಕರದಲ್ಲಿ ಹಿಡಿದು ತಂದದ್ದು ಮೂಲಪ್ರತಿಯಲ್ಲ (೩ )
  • 14. ಪಡಿತರ ತರಲು ಹೋದಾಗ ಕಂಡ ವಿದ್ವಾಂಸ (೩ )
  • 16. ಅನಿಲನನ್ನು ತಾರಲು ಹೋದಾಗ ಈಕೆ ಬಂದಳು (೩ )
  • 18. ಮಹತ್ತರ ವಿಷಯ ಚಚಿ9ಸಲೊಂದು ಉಪ್ಪರಿಗೆ (೩ )
  • 19. ಅಗ್ರಜನ ನಡುವೆ ಕುಳಿತಿರುವ ಮೇಕೆ (೨ )
  • 20. ಸರಕ್ಕನೆಂದು ಹಕ್ಕಿ ಬಿಚ್ಚಿದ ಗರಿ (೨ )

ಮೇಲಿನಿಂದ ಕೆಳಕ್ಕೆ

  • 2. ಕೂತ ಕಡೆ ಅದಲು ಬದಲಾದ ಕೇಶ (೩ )
  • 4. ಹಗರಣದಲ್ಲಿ ಮಾಲು ಹಿಡಿದಾಗ ರಾತ್ರಿಯಲ್ಲ (೩ )
  • 5. ಕುಲ ನೋಡಿ ತಂದ ಟೋಪಿ (೩ )
  • 6. ಕುರ ಎದ್ದಾಗ ಈ ಪುತ್ರ ಬಂದ (೩ )
  • 7. ತಡವರಿಸಿದಾಗ ಉಂಟಾದ ಆತುರ (೩ )
  • 8. ಪುರದಲ್ಲಿ ಜನಿಸಿದವನ ದಾಯಾದಿಗಳಿಗೆ ಈ ಮೈಲಿಗೆ (೩ )
  • 11. ಚಾಮುಂಡಿಯಂತೆ ದಕ್ಷಿಣಕನ್ನಡದಲ್ಲಿನ ಘಟ್ಟ (೩ )
  • 13. ನೀರಜ ಜನಿಸಿದಾಗ ಕಂಡ ಇರುಳು (೩ )
  • 14. ಪಂಕದ ಗಾಳಿಯಿಂದ ಜನಿಸಿದ ತಾವರೆ (೩ )
  • 15. ಹತ ಮನಸಿನಲ್ಲಿನ ಕತ್ತಲೆ (೨ )
  • 16. ಅಲ್ಲಾಡಿದಾಗ ಕೆಳ ಭಾಗ ಕಂಡಿತು (೨ )
  • 17. ತಾವು ನೋಡಿ ಅರಳಿದ ಕಮಲ (೩ )