Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 40

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಮನದಲ್ಲಿ ನಿಂತ ಮನ್ಮಥ (೩)
  • 3. ಸಂದೇಹವಿಲ್ಲದೆ ನೋಡಿ ಶರೀರ ಸಿಕ್ಕೀತು (೨ )
  • 5. ಬೆಣ್ಣೆ ಕಾಯಿಸಿದಾಗ ಸಿಕ್ಕ ತೈಲ (೨ )
  • 6. ಯಮನ ಮುಂದೆ ಹರಿದ ನದಿ (೩ )
  • 8. ಯಮನ ಕಡೆ ಬಂದ ಜೋಡಿ (೩ )
  • 10. ಅಗಳಿ ಹಾಕಿ ಸಂಪಾದಿಸು (೩ )
  • 12. ರವಿಗೊದು ಮಡಕೆ ಬೇಕಾಗಿದೆ ಕೊಡಿ (೩ )
  • 14. ಶಂಕ ಊದುತ್ತಾ ಬಂದವನಲ್ಲಿ ಮೂಡಿದ ಆನುಮಾನ (೨ )
  • 15. ಮೇಲಕ್ಕೆ ಹತ್ತಿ ಹೋಗಿ ತಂದ ಅರಳೆ (೨ )
  • 16. ಲಕ್ಷ್ಮಿ ಮಣ ತೂಕ ಹೊತ್ತು ಗಂಡನ ಬಳಿ ಸೇರಿದಳು (೩ )

ಮೇಲಿನಿಂದ ಕೆಳಕ್ಕೆ

  • 1. ಬುದ್ದಿ ಇಲ್ಲದವನು ನೀಚನಾಗಿದ್ದಾನೆ (೪ )
  • 2. ವಿನಯದ ಮೃದುತನದೊ0ದಿಗೆ ಹೆದರಿಕೆ ಸೇರಿದೆ (೪ )
  • 4. ಮೊಹರೆ ಹಾಕಿಕೊಳ್ಳಲು ಹೊರಟಾಗ ಯೌವನ ಬಂದಿತು (೩ )
  • 5. ಕುರಿ ಮೈಗೆ ತುಪ್ಪ ಸವರಿ ಉಣ್ಣೆ ಕತ್ತರಿಸಿ ತನ್ನಿ (೩ )
  • 7. ಮರಳಿ ವೇಣುವನ್ನು ಹಿಡಿದು ಬಂದ ಕೃಷ್ಣ (೩ )
  • 9. ಮರದ ನಡುವೆ ಇರುವ ಸಿಹಿ (೩ )
  • 10. ಅಗಳಿ ಜಡಿದು ಮಾಡಿದ ಸಂಪಾದನೆ (೩ )
  • 11. ಸಂತಸ ಕೊನೆಗೆ ತೆರಿಗೆ ಪಾವತಿಸಿದೆ (೪ )
  • 12. ಹರಿಗೆ ಹರಿಣಿ ಅರ್ಪಿಸಿದ ತಟ್ಟೆ (೪ )
  • 13. ಸಾವಿರ ಬಾರಿ ಬಂದ ಅಗಲಿಕೆಯ ನೋವು (೩ )