Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3344

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಅನೇಕ ಜನರಿಗೆ ಮಾಡಿಸುವ ಸಂತರ್ಪಣೆ ಊಟ (೫)
  • 3. ಪಾತಾಳ ಲೋಕದ ನಾಗವಂಶದ ಸರ್ಪವೇ ವಿಷ್ಣುವಿನ ಶಯನ (೩)
  • 4. ರೋಧನ ಮಾಡುವುದರಲ್ಲಿ ತೋರಿದ ಹಗೆತನ (೩)
  • 6. ಸರ್ವೋತ್ತಮನಲ್ಲಿ ಅಡಗಿದ ಕತ್ತಲೆ (೨)
  • 8. ಬಾಗಿಲು ಹಾಕಲು ಸಿಕ್ಕ ಕ್ಷೀರ (೨)
  • 9. ಗಿಡುಗ ಕುಳಿತುಕೊಳ್ಳಲು ಸೂಕ್ತವಾದ ಸಸಿ (೨)
  • 11. ಉತ್ತರ ಕೇಳಿ ಬಂದ ಕಂಪನ (೩)
  • 12. ತಕ್ಕಡಿಯಲ್ಲಿರಿಸಿದ ವಸ್ತುವಿನ ಭಾರ ಸಮತೊಲವಾಗಿದೆ (೨)
  • 13. ದೇವರ ವಿಗ್ರಹದ ರಥೋತ್ಸವ ಏರು ಗತಿಯಲ್ಲಿ ಬಂತು (೨)
  • 14. ಮಾರುವ ಜಾಲದಲ್ಲಿ ಸಿಲುಕಿಕೊಂಡ ಬೆಕ್ಕು (೩)
  • 16. ನುಗ್ಗಾಡಿ ಬಂದು ಮಾತನ್ನು ಹೇಳು (೨)
  • 18. ತರುಣ ತರುಣಿಯರು ಈ ಮರದ ಬಳಿ ಬಂದರು (೨)
  • 19. ಆತಂಕನನ್ನು ನೋಡಿ ಕುಣಿದ ಬಗೆ (೨)
  • 21. ಮಣಿಯಂತಹ ಸುಂದರಿ ಈ ಹೆಣ್ಣು (೩)
  • 22. ಆವರಿಸು ಎಂದಾಗ ವಿವಾಹವಾಗು (೩)
  • 23. ಹುತ್ತ ನಿರ್ಮಿಸಿದ ಗೆದ್ದ ಇರುವೆಯಂತಹ ಕ್ರಿಮಿ (೫)

ಮೇಲಿನಿಂದ ಕೆಳಕ್ಕೆ

  • 1. ಬಹಿರಂಗವಾಗಿ ಕಾಣಿಸಿಕೊಳ್ಳದವನು ನೆಲದಲ್ಲಿ ಕುಳಿತ (೩)
  • 2. ನವಿರೇಳುವಂತೆ ನೃತ್ಯ ಮಾಡಬಲ್ಲ ಪಕ್ಷಿ (೩)
  • 3. ಪಪ್ಪಾಯಿ ಹಣ್ಣಿನಂತಹ ಪಾಶ್ಚಾತ್ಯ ಜನಾಂಗದವನು (೩)
  • 5. ಕನಿಕರ ತೋರಬಲ್ಲ ಶ್ರೀಮಂತ (೩)
  • 7. ಮಹಂತ ವ್ಯಕ್ತಪಡಿಸಿದ ಅಭಿಪ್ರಾಯ (೨)
  • 8. ಹಾರಾಡಿ ಬಂದವನಿಗೆ ಗೌರವ ತೋರಿ ಹಾಕಿದ ಮಾಲೆ (೨)
  • 10. ಮರು ಕ್ಷಣವೇ ಶಿವ ನುಡಿಸಿದ ವಾದ್ಯ (೩)
  • 12. ಫ್ಯಾನು ಹಾಕಿಕೊಂಡು ಕುಳಿತಾಗಣ ಬೀಸಿದ ಚಂಡಮಾರುತ (೩)
  • 13. ತಮಿಳು ಶಿವಶರಣರು ರಚಿಸಿದ ಭಕ್ತಿಗೀತೆ ಈ ವಾರ ಕೇಳಿ (೩)
  • 14. ವಿಕ್ರಯ ಮಾಡಲು ಹಾಕಿದ ಕೈ ಅಳತೆ (೨)
  • 15. ಲಲಿತ ಕಲೆಯಲ್ಲಿ ಹಬ್ಬಿದ ಬಳ್ಳಿ (೨)
  • 17. ಡಿಲ್ಲಿಯನ್ನು ನೋಡಿ ಕಂಪಿಸು (೩)
  • 18. ಹಸಿವು ತಣಿಯುವಂತೆ ಊಟ ಮಾಡಲು ಈ ತಟ್ಟೆ (೩)
  • 20. ಕಳವಳವಿಲ್ಲದೆ ಕತ್ತರಿಸಿದ ಊಟ (೩)