Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 41

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಭಾರತ ಬಿಟ್ಟು ಬೇರೆಯ ರಾಷ್ಟ್ರ (೩)
  • 3. ಈ ದೇಶದ ಭಾರ ಹೊತ್ತ ಮೂಲ ಚಕ್ರವರ್ತಿ (೩ )
  • 5. ತಡವರಿಸುತ್ತಾ ಬಂದ ಈತ ದೀನ (೩ )
  • 6. ನಾಟಕ ಸಿನಿಮಾಗಳಲ್ಲಿ ವೇಷ ಧರಿಸುವಾತ (೪ )
  • 7. ಅಭಿನಯ ಕಲೆಯಲ್ಲಿ ಒಂಬತ್ತು ದ್ರವ ಸೇರಿದೆ (೪ )
  • 9. ಅನುಗ್ರಹ ಪಡೆದ ಈತ ಕವನ ರಚಿಸುವಾತ (೪ )
  • 12. ಅವಯವಗಳು ಊನ ಹೊಂದಿದಾತ (೪ )
  • 14. ಸಿಡುಕನಿಗೆ ಬಂದ ಅಮ್ಮಾ ಬೇನೆ (೩ )
  • 15. ನಗರದಲ್ಲೂ ಇರುವ ಯಮಪುರಿ (೩ )
  • 16. ಜಗಳ ನಡೆದಾಗ ಮಾಡಿದ ಸ್ನಾನ (೩ )

ಮೇಲಿನಿಂದ ಕೆಳಕ್ಕೆ

  • 1. ಅಚ್ಚರಿ ಮೂಡಿಸುವ ಇಲ್ಲಿ ಚಿತ್ರ ಬರೆಯಲಾಗಿದೆ (೩ )
  • 2. ಹಣ್ಣು ಹಿಡಿದು ರಾಮನ ಬರವಿಗೆ ಕಾದ ಭಕ್ತೆ (೩ )
  • 3. ಸಂಭವಗೊಳ್ಳಬಹುದಾದ ಭವ್ಯ ನಿಲಯ (೩ )
  • 4. ಅವತರಿಸುತ್ತಾ ಬಂದ ಲೋಹ (೩ )
  • 6. ಅಪಾರವಾದ ದರ್ಶನ ನೀಡುವ ಇಲ್ಲಿ ಬೆಳಕು ಹಾದು ಹೋಗಬಲ್ಲದು (೫ )
  • 8. ಗಮನವಿರಿಸಿದ ಸತಿ ಪತಿಯ ಚಿತೆಯೇರಿದಳು (೫ )
  • 10. ನವೀನವಾದ ರೀತಿ (೩ )
  • 11. ಅರಸಿಯನ್ನು ಮೋಹಿಸಲು ಬಂದ ವಿಲಾಸಿ (೩ )
  • 12. ಭುಜ ಹಿಡಿದು ಬಂದ ಪದ್ಮ (೩ )
  • 13. ನವರತ್ನಗಳಲ್ಲಿ ಈ ರತ್ನ ಹೀರಲು ಬರುತ್ತಿದೆ (೩ )