Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 42

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಪುರಸ್ಕಾರ ಸಿಗದ ಕಡೆ ಕಡೆಗಣಿಸಿದ ರೀತಿ (೪)
  • 3. ದೇಶಕ್ಕೆ ವರ ನೀಡಿ ಊರೂರು ಅಲೆದು ಎತ್ತಿದ ಭಿಕ್ಷೆ (೪ )
  • 5. ಬಲವಾಗಿ ಗುದ್ದಿದಾಗ ನಾದ ಹೊಮ್ಮಿಸುವ ವಾದ್ಯ (೩ )
  • 6. ಹಂಬಲದಲ್ಲಡಗಿದ ಶಕ್ತಿ (೨ )
  • 7. ಹಯ ಶಕ್ತಿಯಲ್ಲಿ ತುಂಬಿಕೊಂಡ ಗೆಲುವು (೨)
  • 9. ಅನ್ಯಾಯ ಎಂಬಂತೆ ಪಾವತಿಸಿದ ಜುಲ್ಮಾನೆ (೨ )
  • 10. ನಮ್ಮ ದೇಶದ ಉತ್ಪನ್ನವನ್ನು ಹೊರ ದೇಶಕ್ಕೆ ರವಾನಿಸಿದ ಬಗೆ (೨ )
  • 11. ಭಾವ ಲಕ್ಷ ತಂದನೆಂದು ಹೇಳುತ್ತಾ ಮುಟ್ಟಿದ ಎದೆ (೨ )
  • 13. ರಾಜಿ ಮಾಡಿಕೊಳ್ಳಲು ಎರಡು ಮನೆ ನಡುವೆ ಹೋಗಬೇಕು (೨)
  • 14. ಮಾನವ ತಂದ ಅಳತೆಗೋಲು (೩ )
  • 17. ದರ್ಬಾರಿನಲ್ಲಿ ಚಲಾವಣೆ ಮಾಡಿ ಗದರಿಸಿದ ಬಗೆ (೪)
  • 18. ಜನ ದಟ್ಟಣೆಯಿಲ್ಲದ ಕಾಡಿನ ಮಧ್ಯ ಭಾಗ (೪)

ಮೇಲಿನಿಂದ ಕೆಳಕ್ಕೆ

  • 1. ಕಸದ ರಾಶಿಯನ್ನು ಹೊಂದಿದ ಗುಂಡಿ (೨ )
  • 2. ತಳ ಭಾಗದಲ್ಲಿ ರಸವನ್ನು ಹೊಂದಿರುವ ಕೆಳಲೋಕ (೪ )
  • 3. ವಾಲಗ ಊದಿದ ಸ್ಥಳದಲ್ಲಿದೆ ಭಗವಂತನ ಮಂದಿರ (೪)
  • 4. ವಿರಕ್ತನಲ್ಲೂ ಹರಿದ ನೆತ್ತರು (೨)
  • 6. ಬಡಗಿಯಂತೆ ಬಂದ ಈತ ದೀನ (೩)
  • 8. ಶರಗಳನ್ನು ಹೊಂದಿದ ಸಾಗರ (೩)
  • 12. ಕ್ಷಣವನ್ನು ಮಾಪನ ಮಾಡಿ ತಪ್ಪನ್ನು ಮನ್ನಿಸಿದ ಬಗೆ (೪ )
  • 13. ಸಂಕಲ್ಪ ಹೊಂದಿ ಕೂಡಿಸಿದ ರೀತಿ (೪)
  • 15. ಅಂಧನಲ್ಲೂ ತುಂಬಿದ ಸೊಗಸು (೨ )
  • 16. ನಗಾಡುತ್ತಿದ್ದಾಗ ಕಂಡ ಸೊಂಟ (೨ )