Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 43

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಕಾಲು ಭಾಗ ಕಂಡರೂ ಪೂರಾ ನೀರು ಹರಿಯುವ ತೋಡು (೩ )
  • 2. ಹಾಡಿನ ಆರಂಭದ ಸಾಲು ಪುನಃ ಪುನಃ ಪುನರಾವರ್ತನೆಯಾಗಿದೆ (೩)
  • 4. ನವ ನವೀನವಾದ ಒಂಬತ್ತನೆಯ ದಿನ (೩)
  • 6. ಕಮಾಲು ಮಾಡಿ ಅರಳಿದ ತಾವರೆ ಹೂವು (೩)
  • 8. ಮಾರುತ ಬೀಸಿದಾಗ ಬಂದ ಆನೆ ನಿಯಂತ್ರಕ (೩)
  • 10. ಮಾನವನ್ನು ಹೊಂದಿದ ನೂರು ವರ್ಷ (೪)
  • 11. ಮಾನವನ್ನು ವರ್ಧಿಸುತ್ತಾ ಬಂದ ತೀರ್ಥಂಕರ (೪)
  • 12. ಸಮ ಸಮವಾಗಿ ನಡೆದ ಯುದ್ದ (೩ )
  • 13. ಸರ ಧರಿಸಿ ನೇರವಾಗಿ ಬಂದ ಸೂರ್ಯ (೩)
  • 14. ಸಾವು ಇರದ ಸಂಖ್ಯೆ (೩)
  • 16. ಗಾರೆ ಕೆಲಸದವನು ಕರದಲ್ಲಿ ಹಿಡಿದ ಉಪಕರಣ (೩ )
  • 17. ಮಂಗಳಮಯವಾದ ದೇಗುಲದ ಮುಂದಿನ ಕೊಳ (೩ )

ಮೇಲಿನಿಂದ ಕೆಳಕ್ಕೆ

  • 1. ಜನನ ಕಾಲದಲ್ಲಿ ಕಾಣಿಸಿದ ಕಾಡು (೩ )
  • 3. ವಿಮಾನ ಹತ್ತುವಾಗ ಕಂಡ ಶುಭ್ರತೆ (೩ )
  • 5. ಇದೀಗ ಬಂದಿದೆ ಮಾವು ಚಿಗುರುವ ಚ್ಯತ್ರ ಕಾಲ (೫)
  • 7. ಮಾಂತ್ರಿಕ ವಿದ್ಯೆಗಳನ್ನು ಕರಗತ ಮಾಡಿಕೊಂಡ ಬಹು ದೊಡ್ಡ ಗಾರುಡಿಗ (೫ )
  • 8. ಮನಸ್ಸಿನಲ್ಲಿ ಉದ್ಭವಿಸಿದ್ದು (೩ )
  • 9. ತವಕದಿಂದ ತಂದ ಲೋಹ (೩)
  • 13. ನೇಮದಿಂದ ಕೆಲಸಕ್ಕೆ ಗೊತ್ತು ಮಾಡಿಕೊಂಡ ಬಗೆ (೩ )
  • 15. ಮಣಿಗಳನ್ನು ಹೊತ್ತು ಬಂದ ಹೆಣ್ಣು (೩ )