Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ಸಾಕ್ರಮೆಂಟೊ ಪದಬಂಧ ಸ್ಪರ್ಧೆ - ಕ್ರೀಡಾ ವಿಶೇಷ - 2

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
This is a Live Competition Puzzle. Answers will be published at the end of the competition.

ಎಡದಿಂದ ಬಲಕ್ಕೆ

  • 1. ವಿವಿಧ ಕ್ರೀಡೆಗಳನ್ನು ಆಡಲು ಪ್ರತಿ ಊರಿನಲ್ಲಿರುವ ಆಟದ ಮೈದಾನ (೪)
  • 3. ಗುಲ್ಬರ್ಗ ಜಿಲ್ಲೆಯಲ್ಲಿ ಪ್ರಚಲಿತವಿರುವ ಯುಗಾದಿ ದಿನ ಆಡುವ ಉಪ್ಪಿನ ಆಟ (೪)
  • 7. ನಾಲ್ಕೂ ತುದಿಗಳಲ್ಲಿ ನೀಳವಾದ ಅಂಚುಮೆತ್ತೆ ಚೀಲಗಳು ಹಾಗೂ ಹಸಿರು ಬೈಜ್‌ ಬಟ್ಟೆ ಮೇಜಿನಲ್ಲಿ ಕೋಲಿನ ಸಹಾಯದಿಂದ ಆಡುವ ಕ್ಯೂ ಕ್ರೀಡೆ (೩)
  • 9. ಕುಸ್ತಿ ವ್ಯಾಯಾಮಕ್ಕೆ ಹೆಸರಾಗಿದ್ದ ಹಳೆ ಮೈಸೂರಿನ ಸಾಮು ಶಾಲೆ (೩)
  • 11. ಕ್ರೀಡೆಗಳಲ್ಲಿ ಮೋಸ ಮಾಡುವ ಇಂತಹ ಕೆಟ್ಟ ನೈಪುಣ್ಯಗಳಿಗೆ ಅವಕಾಶವಿಲ್ಲ (೩)
  • 12. ಹಿರಿಯ ನಾಗರಿಕರಿಗೆ ಓಡಾಡುವುದು ಒಂದು ಆಟದ ಸ್ಪರ್ಧೆ (೩)
  • 14. ಕ್ರಿಕೆಟ್ ಪಂದ್ಯ ವೀಕ್ಷಿಸುವವರಿಗೆ ಕೊನೆಯ ಎಸೆತಗಳಲ್ಲಿ ಉಂಟಾಗುವ ಉದ್ವೇಗ (೩)
  • 17. ಕ್ರೀಡಾಕೂಟಗಳಲ್ಲಿ ಸ್ಪರ್ಧಿಗಳ ಅರವಿಗೆ ರಂಗೋಲಿ ಹುಡಿಯಿಂದ ಹಾಕುವ ರೇಖೆ (೪)
  • 18. ಆಲ್ ಇಂಗ್ಲೆಂಡ್ ಛಾಂಪಿಯನ್ ಆದ ಕನ್ನಡದ ಬ್ಯಾಡ್ಮಿಟನ್ ಆಟಗಾರ (೪)

ಮೇಲಿನಿಂದ ಕೆಳಕ್ಕೆ

  • 1. ಎಲ್ಲ ಬಗೆಯ ಆಟೋಟಗಳನ್ನು ಸೇರಿಸಿ ಹೇಳಿ (೨)
  • 2. ಮೊದಲ ಬಾರಿಗೆ 34 ಶತಕಗಳ ದಾಖಲೆ ಮಾಡಿದ ಭಾರತೀಯ ಕ್ರಿಕೆಟ್ ಆಟಗಾರ (೪)
  • 4. ಶ್ರೀಲಂಕಾದ ಎಡಗೈ ಬ್ಯಾಟ್ಸ್ಮನ್ ಆಟಗಾರ (೪)
  • 5. ಕ್ರಿಕೆಟ್ ಪಂದ್ಯ ನಡೆಯುವಾಗ ಅಂಪೈರ್ ಬಾಲಿನ ಮೇಲೆ ಇರಿಸುವ ಗಮನ (೨)
  • 6. ರಾಜ್ಯಸಭಾ ಸದಸ್ಯರಾದ ನಂತರ ಸರ್ಕಾರಿ ಬಂಗಲೆ ಬೇಡವೆಂದ ಭಾರತೀಯ ಕ್ರಿಕೆಟ್ ಆಟಗಾರ (೭)
  • 8. ಉಸಿರು ಬಿಗಿ ಹಿಡಿದು ಎದುರಾಳಿಯನ್ನು ಸೋಲಿಸಬೇಕಾದ ಆಟ( ೩)
  • 10. ಎರಡನೆ ಸ್ಥಾನ ಪಡೆಯುವ ಆಟಗಾರರಿಗೆ ನೀಡುವ ಪದಕದ ಲೋಹ (೩)
  • 13. ಗೆಲುವಿನ ನಂತರ ಮುಖದಲ್ಲಿ ಮೂಡುವ ಮಂದಹಾಸ (೪)
  • 14. ಕಣ್ಣಾಮುಚ್ಚೆ ಆಟದಲ್ಲಿ ಹಕ್ಕಿಯನ್ನು ಬಿಟ್ಟಾಗ ಆರಣ್ಯವೇ ಮನೆ (೪)
  • 15. ದೊಡ್ಡ ಕ್ರೀಡಾಕೂಟಗಳಿಗೆ ಸೇರುವ ಗದ್ದಲದ ಜನ ಸಮೂಹ (೨)
  • 16. ಕಟ್ಟಪ್ಪಣೆ ಮಾಡಿ ಬಿಟ್ಟ ಬಾಣ (೨)