Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 46

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 5. ಚಂದ್ರನ ಪತ್ನಿಯ ಹೆಸರಿನ ನಕ್ಷತ್ರ (೩)
  • 6. ರಸಿಕಳಂತೆ ಬಂದ ಅಸುರ ಹೆಣ್ಣು (೩)
  • 7. ವಿಷಯ ಗೊತ್ತಿಲ್ಲದೆ ಸೇವಿಸಿದ ನಂಜು (೨)
  • 8. ತರು ಲತೆಗಳನ್ನು ನೋಡುತ್ತಾ ನಿಂತ ಯುವಕ (೩)
  • 10. ಹಣ ಸಂದಾಯವಾದಾಗ ಮಜ ಮಾಡಬಹುದು (೨)
  • 12. ಸ್ವರ ಮಾಧುರ್ಯದಲ್ಲಿ ತಲ್ಲೀನಳಾದ ಲಕ್ಷ್ಮಿ (೨)
  • 14. ಶಿರದ ಅಡಿಯಲ್ಲಿನ ಸಾಯಿಬಾಬನ ನೆಲೆ (೩)
  • 16. ಸರಸದಿಂದಿರುವಾಗ ಹರಿದ ದ್ರವ (೨)
  • 17. ಮಾಲು ಸಮೇತ ತಲೆಗೆ ಸುತ್ತಿದ ಪೇಟ (೩)
  • 18. ಸಾಹುಕಾರ ರಣರಂಗಕ್ಕೆ ಹೋಗಲು ನೀಡಿದ ಉದ್ದೇಶ (೩)

ಮೇಲಿನಿಂದ ಕೆಳಕ್ಕೆ

  • 1. ದಿನೇ ದಿನೇ ದೇಹ ಕ್ಷೀಣಿಸಿ ಮರಣದತ್ತ ಕೊಡೊಯ್ಯುವ ಕಾಯಿಲೆ (೪)
  • 2. ಮನದಲ್ಲಿ ಜನಿಸಿದ ಮನ್ಮಥ (೪)
  • 3. ಗಣಿಯಲ್ಲಿ ಕುಳಿತು ಲೆಕ್ಕ ಹಾಕಬಹುದಾದ ಶಾಸ್ತ್ರ (೩)
  • 4. ಏನೂ ಮಾಡಲು ತೋರದೆ ಬಾಗಿಲಿಗೆ ಕಟ್ಟಿದ ಹಸಿರು (೩)
  • 7. ವಿಧ ವಿಧವಾದ ನೀತಿ ಬರೆದ ಧುರ್ಯೋಧನನ ಸಚಿವ (೩)
  • 9. ಧೀರ ಜೊತೆಯಲ್ಲಿ ಹಚ್ಚಿಕೊಂಡು ಬಂದ ಕೆಂಪು ಬಣ್ಣ (೩)
  • 11. ಮನಸ್ಸಿಗೆ ಸಂಬಂಧಿಸಿದ್ದು ಸರೋವರದ ಜೊತೆಯಾಯಿತು (೩)
  • 13. ಹೇಳಿದ ಮಾತಿಗೆ ಮಾರು ದೂರ ನಿಂತು ಪ್ರತಿಯಾಗಿ ನೀಡಿದ ಮಾತು (೪)
  • 14. ಏಸುಕ್ರಿಸ್ತನನ್ನು ಬಲಿಯಾಗಿಸಿದ ಆಕಾರವೇ ಈ ಚಿಹ್ನೆ (೩)
  • 15. ಕಾವು ನೀಡಿದ ಸೌಂದರ್ಯ ಆಡಂಬರದಿಂದ ಕೂಡಿದೆ (೩)
  • 16. ಮರಣ ಕಾಲದಲ್ಲಿ ರಂಗ ಬಂದು ಈ ಯುದ್ದಭೂಮಿಗೆ ಕರೆದೊಯ್ದ (೪)