Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ಅಂತರ್ಜಾಲ - ಪದಬಂಧ - 1

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಜಿಂಕೆಯನ್ನು ಧರಿಸಿರುವ ಶಿವ (೫)
  • 4. ಬೇಸರದಿಂದ ಮಾಡಿದ ವ್ಯವಸಾಯ ತಿರುಗಿದೆ (೩)
  • 6. ಆವರಣದಲ್ಲಿರುವ ಪರಿಸರ (೫)
  • 7. ನಳಕ್ಕೆ ಜೋಡಿಸಿದ ಕೊಳವೆ (೩)
  • 8. ವಿಮೆ ಮಾಡಿಸಿ ಮುಖ ತಿರುಗಿಸಿದ್ದು (೩)
  • 9. ಗವಿಯ ಬಳಿ ಕಂಡ ಗಮಾರ (೩)
  • 12. ಲೀಲಾ ಮಾಡಿದ ಹರಾಜು (೫)
  • 14. ಸಾಯುವವರನ್ನು ಮಲಗಿಸಿದ ಹಾಸಿಗೆ (೫)
  • 15. ತವ ನೋಡಿ ಉಂಟಾದ ಕೌತುಕ (೩)
  • 16. ಚಿಕ್ಕವನಿರುವ ರವಿ ತಿರುಗಿದ್ದಾನೆ (೫)

ಮೇಲಿನಿಂದ ಕೆಳಕ್ಕೆ

  • 2. ನಾಟಕವಾಡಲು ಕೊಟ್ಟ ತರಬೇತಿ (೫)
  • 3. ರಮಣನಿಗಿರುವ ಅತಿ ವಜನು ತಿರುಗಿದೆ (೪)
  • 4. ಯುವಕನೊಂದಿಗಿರುವ ಗ್ರೀಸ್ ದೇಶದ ವ್ಯಕ್ತಿ (೩)
  • 5. ಚಳಿಗಾಲದ ನಂತರದ ಬಿಸಿಲಿನ ದಿನಗಳು (೫)
  • 8. ವಿಧವಿಧವಾಗಿ ಬರೆದ ಹಣೆಬರಹ (೫)
  • 10. ವಿಪರೀತ ಬುದ್ದಿ ಬರುವ ಸಮಯ (೫)
  • 11. ನಮ್ಮ ಸರಕಾರಕ್ಕೆ ಮಾಡಿದ ವಂದನೆ (೪)
  • 13. ಕುಳ್ಳ ಮಾಡಿದ ಕಳ್ಳತನ ತಿರುಗಿದೆ (೩)