Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ಅಂತರ್ಜಾಲ - ಪದಬಂಧ - 2

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಮಾರುತಿಗೆ ತಗುಲಿದ ಗಾಳಿ (೩)
  • 4. ರಸ ತಗುಲಿದ ವೇಗ (೩)
  • 6. ಈ ಹಕ್ಕಿ ವಿಷ್ಣುವಿನ ವಾಹನವಾಗಿದೆ (೫)
  • 7. ಕರದಿಂದ ಬರೆದ ಕಚ್ಚಾಪ್ರತಿ (೩)
  • 9. ತನಗಾಗಿ ಮಾಡಿದ ತಪಸ್ಸು (೩)
  • 11. ಅಗಸನಿಗೆ ಕಂಡ ಗಗನ (೩)
  • 13. ಭವನದಿಂದ ನೋಡಿದ ಆಕಾಶ (೨)
  • 14. ಪಾದುಕೆ ಧರಿಸಿದ ಕಾಲು (೨)
  • 15. ನಗ ಖರೀದಿಸಿದ್ದು ಉದ್ದರಿಯಾಗಿ ಅಲ್ಲ (೩)
  • 16. ಪತಿ ತನ್ನಿಂದಲೇ ಮಾಡಿಕೊಂಡ ವಿನಾಶ (೩)
  • 18. ಅನುಕರಣೆ ಮಾಡುವುದನ್ನು ಕಲಿ (೩)
  • 20. ಯಜ್ಞದಲ್ಲಿ ಧರಿಸಿದ ಜನಿವಾರ (೫)
  • 22. ವಿಧ-ವಿಧವಾಗಿ ತಿಳಿ ಹೇಳಿದ ಪದ್ದತಿ (೩)
  • 23. ವೇದನೆಯಿಂದ ಓದಿದ ಕೊನೆಯ ಆಗಮ (೩)

ಮೇಲಿನಿಂದ ಕೆಳಕ್ಕೆ

  • 1. ಮಾಲಿಗೆ ಕಂಡ ಯಜಮಾನ (೩)
  • 2. ತುಡುಗ ಕದ್ದ ಲೋಹದ ಹಾಳೆ (೩)
  • 3. ಅಚೇತನವಾದುದು (೨)
  • 4. ರಕ್ಷಣೆ ಪಡೆದ ಕನ್ನಡ ಚಿತ್ರ ನಟಿ (೩)
  • 5. ಜನರೊಂದಿಗೆ ಸಜ್ಜಿಗೆ ತಿಂದ ಸಭ್ಯ (೩)
  • 8. ಸತ್ರವವನ್ನೆಲ್ಲ ತುಂಬಿಕೊಂಡದ್ದು (೫)
  • 10. ಪಾಶ ಹಿಡಿದು ಪಾಲಿಕೆಯಲ್ಲಿ ಕಂಡ ದನಗಾಹಿ (೫)
  • 11. ವಸನದಲ್ಲಿಯ ಕೂಡುವ ಸಾಧನ (೩)
  • 12. ಸನ್ನದ್ಧನಾಗಿರುವವನ ಬಳಿ ಕಂಡ ಅಧಿಕಾರ ಪತ್ರ (೩)
  • 16. ಪಲ್ಲವ ಹಾಡಿದ ಮೊದಲ ನುಡಿ (೩)
  • 17. ಸೂಕ್ಷ್ಮವಾಗಿರುವ ಕಣ್ಣು (೩)
  • 18. ಹಿಂದಿರುಗಿಸಿದ ಸಂಬಳ (೩)
  • 19. ಅಸ್ಖಲಿತವಾಗಿ ಬರೆದ ಬರೆಹ ರೂಪ (೩)
  • 21. ಪದಕದಲ್ಲಿರುವ ಹಾಡು (೩)