Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 47

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 5. ನಡು ಭಾಗದಲ್ಲಿ ಉಂಟಾದ ಕಂಪನ (೩)
 • 6. ಅಂದು ಪಟ್ಟು ಹಾಕಿದಾಗ ಎರಡರಷ್ಟು ದೊರೆಯಿತು (೩)
 • 7. ಶನಿ ದೇವನಿಂದ ನಾನಾ ತೊಂದರೆಗೊಳಗಾದ ಅರಸ (೫)
 • 8. ತರುವಾಗ ಬೆಳೆದು ನಿಂತ ಮರ (೨)
 • 9. ನಾಗ ವಿಚಿತ್ರವಾಗಿ ವರ್ತಿಸಿದ ಸ್ಥಳ ಈ ಗುಹೆ (೨)
 • 11. ಕದಿರು ಹೊಡೆದಿರುವುದನ್ನು ನೋಡಿ ಕಳ್ಳತನ ಮಾಡು (೨)
 • 13. ರಾಮ ತಮಾಷೆ ಮಾಡಲು ಕಾರಣವಾದ ಜಾತಿ (೨)
 • 14. ವಾರ ವಾರವೂ ದಾರ ಹಿಡಿದು ಬಂದ ಈತ ಆಸ್ತಿಯ ಹಕ್ಕುಪಡೆದಾತ (೫)
 • 15. ಶಿಕೆಯನ್ನು ಹೊಂದಿದ ಈತನ ಸಿಟ್ಟಿಗೆ ಪಕ್ಷಿಯೇ ಸುಟ್ಟು ಭಸ್ಮವಾಯಿತು (೩)
 • 16. ಕಲ್ಪವನ್ನು ಏರಿ ಹೊರಟಾಗ ಬಂದ ಊಹೆ (೩)

ಮೇಲಿನಿಂದ ಕೆಳಕ್ಕೆ

 • 1. ಮೀನಿನಂತಹವಳು ಈ ಹೆಸರಿನಾಕೆ (೨)
 • 2. ಕರು ತರುವಾಗ ಎತ್ತಿದ ಆಕ್ಷೇಪ (೪)
 • 3. ಸಿಹಿಯದ ವಿವಾಹಕ್ಕೆ ಸಿದ್ಧನಾದ ವರ (೪)
 • 4. ಗುಟ್ಟು ಹೊರಗೆ ಬಂದ ರೀತಿ (೨)
 • 8. ತವರಿಗೆ ಹೋಗುವ ಆತಂಕ (೩)
 • 10. ಭ್ರಮೆಯಿಂದ ತಲ್ಲಣಗೊಂಡಾತ (೩)
 • 12. ನಿತ್ಯವೂ ಉದಯಿಸಿದ ಸೂರ್ಯ (೪)
 • 13. ಮರ ಕತ್ತರಿಸುತ್ತಿರುವಾಗ ಸಿಕ್ಕ ಬೆಲೆ ಬಾಳುವ ಮಣಿ (೪)
 • 15. ಕೌಮುದಿ ಮಹೋತ್ಸವದ ಸಂದರ್ಭದಲ್ಲಿ ಹೊದ್ದ ಹೊದಿಕೆ (೨)
 • 17. ಆನೆ ಬಲದ ಭೂಮಿ (೨)