Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3342

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 5. ಅಂತರ್ಜಾತಿ ವಿವಾಹದ ಮೂಲಕ ಮಾಡಿದ ಬಣ್ಣದ ಕ್ರಾಂತಿ (೫)
  • 7. ಹೊಸ ವಿಷಯ ಹೇಳಿದ ತನಯನಲ್ಲಿನ ಮೃದುತನ (೪)
  • 10. ಬಸ್ ನಿಂತು ಹೋಗುವ ಸ್ಥಳ ಈ ಕಡೆಯಿದೆ (೪)
  • 12. ಕೇವಲ ಆಲಯಕ್ಕೆ ಸಂಬಂಧಿಸಿದ ಪ್ರದೇಶ (೩)
  • 13. ಚಲನಚಿತ್ರ ನೂರು ದಿವಸ ಪ್ರದರ್ಶನಗೊಂಡಿದೆ (೪)
  • 15. ಅಂತಹ ಕಳವಳ ಇಂತಹ ಕಡೆಯಿದೆ (೪)
  • 19. ಲಲಿತ ವಿದ್ಯೆಯನ್ನು ಪ್ರೀತಿಸುವಾತ ಲೋಕ ಕಂಡ (೫)

ಮೇಲಿನಿಂದ ಕೆಳಕ್ಕೆ

  • 1. ಗಾಳಿಯ ಅಧಿದೆವತೆಗೆ ಒಂದು ಮರ್ಯಾದೆಯಿದೆ (೪)
  • 2. ಸಂಗ ಬಯಸಿ ಬಂದಾಗ ನಡೆದ ಘಟನೆ (೩)
  • 3. ಕೀಲು ಕುದುರೆ ಉತ್ಸವದಲ್ಲಿ ಪಾತ್ರಧಾರಿಗಳು ಉದ್ದವಾಗಿ ಕಾಣಲು ಕಟ್ಟಿಕೊಂಡ ಕಡ್ಡಿ (೪)
  • 4. ಅಬ್ಬಬ್ಬ ಅದೆಷ್ಟು ಪರಿಪಾಠವಾಯಿತು ನೋಡಿ (೩)
  • 6. ಪ್ರಗತಿ ಸಾಧಿಸುವ ಹೆಜ್ಜೆ ಮೊದಲೇ ಬಂದಿದೆ (೩)
  • 8. ಅಗಲವಾದದ್ದು ವಿಸ್ತಾರವೂ ಆಗಿದೆ (೩)
  • 9. ಅವಯವ ಹೊಂದಿದ ಈತ ಗ್ರೀಕ್ ಸಂಸ್ಕ್ರತಿಯವ (೩)
  • 10. ನಿಳಯದತ್ತ ನಿಗದಿತವಾಗಿ ಬನ್ನಿ (೩)
  • 11. ಗತ ಕಾಲದಿಂದಲೂ ಲೆಕ್ಕ ಹಾಕುತ್ತಿರುವ ಶಾಸ್ತ್ರ (೩)
  • 13. ಸಿಂಹದಂತಹ ಎಂಟು ಕಾಲುಗಳಿರುವ ಕಾಲ್ಪನಿಕ ಪ್ರಾಣಿ (೩)
  • 14. ಅಂದಿನ ದಿವಸ ಉದಯಿಸಿದ ಸೂರ್ಯ ಕೈ ನೀಡಿದ (೪)
  • 16. ಲಹರಿಯ ಗುಂಗಿನಲ್ಲಿ ದಾಸರು ನಡೆಸಿಕೊಟ್ಟ ಕಾಲಕ್ಷೇಪ (೪)
  • 17. ಹರನ ಮುಂದೆ ಕುಳಿತು ಆಡಿದ ಅಪ್ರಯೋಜಕ ಮಾತು (೩)
  • 18. ಪಾಯ ಅಗಿಯುವಾಗ ಹುಷಾರು ತೊಂದರೆ ಆದೀತು (೩)