Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 48

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ನವಿರಾಗಿ ಸಲ್ಲಿಸಿದ ಬೇಡಿಕೆ (೩)
 • 3. ದನ ಕಟ್ಟಲು ಸಹ ಸಾಧ್ಯವಿರುವ ಮನೆ (೩)
 • 5. ಈ ದೇಶದಲ್ಲಿ ಜಾರಿಯಲ್ಲಿರುವ ಜನರೇ ಅಧಿಕಾರ ನಡೆಸುವ ವ್ಯವಸ್ಥೆ (೫)
 • 6. ಶ್ರೀ ಮಹಾವಿಷ್ಣುವಿನ ಭಕ್ತ (೪)
 • 8. ಕೇಳಿದ್ದನ್ನು ಇಲ್ಲವೆನ್ನದೇ ನೀಡುವುದನ್ನೇ ಚಾರಿತ್ರ್ಯೆವನ್ನಾಗಿಹೊಂದಿದಾತ (೪)
 • 9. ಅನುಮಾನವಿಲ್ಲ ಪಶ್ಚಾತ್ತಾಪದಲ್ಲೂ ಕನಿಕರವುಂಟು (೪)
 • 10. ಕಾಡು ಮೇಡು ಅಲೆಯುತ್ತಾ ಪಾಂಡವರು ಕಳೆದ ಹನ್ನೆರಡು ವರ್ಷಗಳ ಕಾಲ (೪)
 • 12. ಇಂದ್ರಿಯಗಳಿಗೆ ಉಂಟಾದ ಆನಂದದ ಜ್ಞಾನ (೫)
 • 14. ಸರ ಧರಿಸುವಾಗ ಮಾಡಿದ ವಿನೋದ (೩)
 • 15. ಸೌರಭಕ್ಕೂ ಇರುವ ವೇಗ (೩)

ಮೇಲಿನಿಂದ ಕೆಳಕ್ಕೆ

 • 1. ಜೇನಿನ ಜೊತೆಯಾದ ಸುಂದರ ಹೆಸರು ಸಕ್ಕರೆ ಕಾಯಿಲೆಗಿದೆ (೪)
 • 2. ಸವಿ ಪ್ರತಿಮೆಯನ್ನು ತಂದ ಬ್ರಾಹ್ಮಣ (೨)
 • 3. ಸತುವಿನಲ್ಲಿ ಅಡಗಿದ ಸಾರ (೨)
 • 4. ತಂತ್ರಗಾರಿಕೆಗೆ ಹೆಸರಾದ ಕಾಡು ಪ್ರಾಣಿಯ ಲಾಂಗೂಲ (೪)
 • 7. ಮುದ್ದಣ ಮನೋರಮೆಯರ ನಡುವೆ ನಡೆದ ಪ್ರೀತಿಯ ಮಾತುಕತೆ (೩)
 • 8. ನವ ದಾನವನ್ನು ನೀಡುವ ರಾಕ್ಷಸ (೩)
 • 9. ಅನಾನುಕೂಲವಾಗದ ರೀತಿ ಪ್ರಯಾಸವೇ ಇಲ್ಲದೆ ಬಂದಿತಿದು (೪)
 • 11. ಜೊತೆಯಲ್ಲಿ ಜೀವಿಸುವಂತಹ ಒಡನಾಟ (೪)
 • 12. ರಭಸವಾಗಿ ಹರಿದ ದ್ರವ (೨)
 • 13. ನವರಸದಲ್ಲಿ ಸಿಕ್ಕ ಅನುಗ್ರಹ (೨)