Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 49

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಊರ್ವಶಿ ಮಾಡಿದ ಕಲ್ಪನೆ (೨)
  • 3. ಕಾದಲನಿಗೆ ಇದು ಸಮಯ (೨)
  • 4. ಸಮಯದ ಮನದಲ್ಲಿ ಏರೂ ಪೇರಿಲ್ಲ (೩)
  • 6. ಬುರುಜು ಹತ್ತಿ ಮಾಡಿದ ಸಹಿ (೨)
  • 8. ತಕರಾರು ಮಾಡದಂತೆ ಕುಣಿದ ಬಗೆ (೨)
  • 9. ನೇರವಾಗಿ ಸಹಾಯವನ್ನು ಕೇಳು (೫)
  • 10. ಇನ್ನು ಬೇಡ ಎಂದು ಸಲಹು (೨)
  • 11. ನೆಲದ ಪಕ್ಕದಲ್ಲಿ ನಿಂತು ಮಾತನ್ನು ಆಡಲು ಕಾರಣ (೨)
  • 13. ಅರಸುಗಳ ಜೊತೆಯೇ ಇರುವ ರಾಕ್ಷಸ (೩)
  • 14. ಸದರವಾಗಿ ಸಿಕ್ಕ ಹಾರ (೨)
  • 15. ಸತಿ ವಿರಹದಿ0ದಿರುವಾಗ ಚುಚ್ಚು (೨)

ಮೇಲಿನಿಂದ ಕೆಳಕ್ಕೆ

  • 2. ನಾಮಧೇಯವನ್ನು ಕೇಳುತ್ತಾ ಬಂದ ದ್ವಿದಳ ಧಾನ್ಯ (೩)
  • 3. ಇಂದು ವಿಶ್ವದಾದ್ಯಂತ ದಿನ ಆಚರಿಸಿಕೊಳ್ಳುತ್ತಿರುವ ಕೆಲಸಗಾರ (೩)
  • 5. ಕಾಡುಗಳಲ್ಲಿ ಬೆಳೆದು ನಿಂತ ಮೂರು ಬಗೆಯ ವೃಕ್ಷರಾಶಿ: ಹಣ್ಣುಗಳ ರಾಜ, ಕಹಿ ಸೊಪ್ಪು, ತೊಳೆಯಾಗಿ ಸಿಗುವ ಸಿಹಿ ಹಣ್ಣು ಮರಗಳು (೭)
  • 7. ಮಾಡಿದ ತಪ್ಪಿಗೆ ದಂಡ ವಿಧಿಸು (೫)
  • 8. ಹೆಣ್ಣಿನ ಮೋಹದ ತಾಯಿಯ ಗೃಹ (೫)
  • 10. ಸಾರವನ್ನು ಹೊಂದಿದ ಸಾವಿರದ ಸಂಖ್ಯೆ (೩)
  • 12. ಪತಿಯ ಬಂದವನ ರೀತಿ ರಿವಾಜು (೩)