Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 50

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಯಂತ್ರದ ಮೂಲಕ ಹತೋಟಿ ಪಡೆದಾತ (೪)
  • 3. ಕಾಳನ ಸ್ತೀರೂಪಿ ಶಿವೆ ಈ ಗ್ರಾಮ ದೆವತೆ (೪)
  • 5. ಶ್ರಮ ಪಟ್ಟ ರಾಮನಿಗೆ ಸಿಕ್ಕ ಬಿಡುವು (೩)
  • 6. ವಿನಯದಿಂದ ನೂತಾಗ ಬಂದದ್ದು ಹೊಚ್ಚಹೊಸದು (೪)
  • 8. ಕಾರು ಹತ್ತಿ ಬಾರಿಗೆ ಹೊರಟಾಗ ನಡೆಸಿದ ದರ್ಬಾರು (೪)
  • 9. ಮಾಡಿದ್ದೆಲ್ಲವೂ ಅರ್ಥವೇ ಇಲ್ಲದೆ ಕೈಗೆ ಸಿಗದೆ ಹೋಗಿದೆ (೪)
  • 10. ಸಿದ್ದಿ ಪುರುಷರಿಗೆ ನೀಡಲು ಸಿದ್ಧ್ದವಾಗಿರುವ ಮದ್ದು (೪)
  • 12. ಹರನ ಅನುಗ್ರಹ ಪಡೆದ ಜಾಣ (೩)
  • 14. ಮರ ಸುತ್ತಿದಾಗ ಅಶ್ವದ ಮೇಲಿನಿಂದ ಇಳಿದ ಶಿವ (೪)
  • 15. ಸೆಳೆತದ ಪಾಶಕ್ಕೆ ಒಳಪಡಿಸುವ ವಿದ್ಯೆ (೪)

ಮೇಲಿನಿಂದ ಕೆಳಕ್ಕೆ

  • 1. ಕಣ್ಣು ಮುಚ್ಚಿದ ಕೂಡಲೆ ವಶಕ್ಕೆ ತೆಗೆದುಕೊಳ್ಳುವ ದೇವತೆ (೪)
  • 2. ವಿಕಟ ನಗೆ ಬೀರಿದ ಕಾವ್ಯ ರಚನೆಗಾರ (೨)
  • 3. ಕಾಮಾಲೆ ಬಡಿಸಿಕೊಂಡ ಮನ್ಮಥ (೨)
  • 4. ದೇವರನ್ನು ಕೂಡಿಸಿ ಎಳೆಯುವ ರಜತ ರಥ (೪)
  • 7. ನಗರದ ಬಳಿಯೇ ಇರುವ ಯಮಪುರಿ (೩)
  • 8. ನೀರನ್ನು ಹೀಗೆ ಕುದಿಸಿ ಕುಡಿಯಿರಿ (೩)
  • 9. ನಿರುತ್ಸಾಹ ಬೇಡ -ಇದಕ್ಕೆ ಸಾಟಿಯೇ ಇಲ್ಲ (೪)
  • 11. ಇಂದಿನ ಭsವಿಷ್ಯದಲ್ಲಿ ಹಣ ನಷ್ಟ ಎಂಬ ಸಂದೇಶವಿದೆ (೪)
  • 12. ಹತ್ತಿರ ಬಂದು ನಿಂತ ಶಿವ (೨)
  • 13. ಸರಸದಲ್ಲಿರುವಾಗ ಸೇವಿಸಿದ ದ್ರವ (೨)