Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 51

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಪ್ರಜಾ ಸಮೂಹದಲ್ಲಿ ಹೊಂದಿದ ಪ್ರೀತಿ ವಿಶ್ವಾಸ-೫
  • 6. ಕಿರುಚುತ್ತಾ ಸ್ವಲ್ಪವೇ ಸ್ವಲ್ಪ ಬೀರಿದ ಮಂದಹಾಸ-೪
  • 8. ನರಿ ಸಂಚರಿಸಿದ ರಸ್ತೆಯ ಮಧ್ಯ ಹಾದಿ-೪
  • 10. ಹಿಟ್ಟು ನಾದುತ್ತಾ ಕುಳಿತ ಗಂಡನ ಸಹೋದರಿ-೩
  • 11. ಮಾನ ಮರ್ಯಾದೆಗಳನ್ನು ಹೊಂದಿದ ಮನುಜ-೩
  • 12. ಬಳಿಕ ಸಾಕ್ಷಿ ಕಟ್ಟೆ ಪಕ್ಕದ ನೀರೊಳಗೆ ನಿಂತ ಹಕ್ಕಿ-೪
  • 14. ದ.ರಾ.ಬೇಂದ್ರೆಯವರಂತಹ ಅನುಗ್ರಹಿತ ಕಾವ್ಯ ರಚನೆಗಾರ-೪
  • 16. ಅಂಜದ ತಾಯಿಯ ಮಗನಾಗಿ ಹನುಮಂತ-೫

ಮೇಲಿನಿಂದ ಕೆಳಕ್ಕೆ

  • 2. ನಗೆ ಬೀರುತ್ತ ಅಡಿಯಿರಿಸಿ ಚಲಿಸಿದ ಬಗೆ-೩
  • 3. ಅವಯವದ ಮೂಲಕ ವನಕ್ಕೆ ಹೋದ ಗ್ರೀಸ್ ದೇಶದವ-೩
  • 4. ಹತ್ತಿ ಉರಿಯುತ್ತಿರುವ ಅಗ್ನಿ-೨
  • 5. ಬುಗುರಿ ಆಡಿಸಲು ಇರಿಸಿದ ಲಕ್ಷ್ಯ-೨
  • 7. ಶಿವನ ಹೆಸರಿನಲ್ಲಿ ಶೋಕದಿಂದ ಮುಗಿದ ರಂಗಪ್ರಯೋಗ-೫
  • 9. ರಾಕ್ಷಸರಿಗೆ ಒಂದು ಪ್ರಪಂಚ ಮಾಡಿ ಈ ಹೆಸರು ಹೇಳಿ-೫
  • 12. ಗೋಡೆಯಲ್ಲಿ ಮುಂಚಾಚಿಕೊಂಡಿರುವಂತೆ ಮಾಡಿರುವ ಭಾಗ-೨
  • 13. ಭೂಮಿಯಲ್ಲಿ ಹುಟ್ಟಿದಂತಹ ದಿಗಂತ-೩
  • 14. ತಡವರಿಸು ಎಂದು ಹೇಳಿದಾಗ ಮದುವೆ ಮಾಡಿಕೊ-೩
  • 15. ಪ್ರಪಂಚದಾದ್ಯಂತ ಇರುವ ಶಿವ-೨