Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 52

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಗಣಗಳ ಒಡೆಯನಾದ ವಿನಾಯಕ-೩
  • 5. ಮಧ್ಯ ಭಾಗದಲ್ಲಿನ ಗೃಹವೇ ಈ ಹಜಾರ-೪
  • 7. ಸುಧೀರ ವಾಸಿಸಿದ ದೇವ ಪ್ರಪಂಚದ-೪
  • 9. ಹರವಿಯಲ್ಲಿ ಅಡಗಿಸಿಟ್ಟ ಕುಪ್ಪುಸ-೩
  • 10. ಸಂಗಡ ಬಂದಾಗ ನಡೆದ ಘಟನೆ-೩
  • 13. ಸರಸವಾದ ಬಾಳಿನ ಕಷ್ಟ ಸುಖ-೪
  • 15. ಶಿವನ ಮುಂದೆ ತಾಳ ಹೊಡೆಯುತ್ತಾ ಮಾಡಿದ ಸಂಪು-೪
  • 16. ನಗೆ ಬೀರಿ ಮೆಣಸು ಕೇಳಿದರೆ ಈ ಗೆಡ್ಡೆ ಸಿಗಬಹುದು-೩

ಮೇಲಿನಿಂದ ಕೆಳಕ್ಕೆ

  • 1. ಎಣಿಸುವ ಮೂಲಕ ಲೆಕ್ಕಕ್ಕೆ ತೆಗೆದುಕೊಳ್ಳಬಹುದು-3
  • 2. ಮಂತ್ರವನ್ನು ಮಣ ಮಣ ಹೇಳು-೩
  • 3. ಆತನ ಮಗ ಇವನು-೩
  • 4. ಶಂಖು ಹಿಡಿದು ಬಂದ ಶಿವ-೩
  • 6. ನವಿರಾಗಿ ಬೇಡಿಕೆ ಮಾಡಿಕೊಳ್ಳುವಾತ-೫
  • 8. ನೆತ್ತರು ಸಂಚು ಹೂಡಿ ದೇಹದಲ್ಲಿ ತಿರುಗಾಡಿದ ಬಗೆ-೫
  • 11. ಸಬಕಾರ ಹಚ್ಚಿಕೊಂಡವನು ಹಳಬನಂತೂ ಅಲ್ಲ-೩
  • 12. ಥಳ ಥಳ ಎನ್ನುವಂತಹ ಬೆಡಗು-೩
  • 14. ಸುಲಿಗೆ ಮಾಡುತ್ತಾ ಬಂದ ಸದರ-೩
  • 15. ಶಿವನ ಮುಂದೆ ಆಶೀರ್ವದಿಸು-3