Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 53

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಜುಳ ಜುಳನೆಂದು ಹರಿದ ಮಧುರ ಧ್ವನಿ-೩
  • 2. ಪಾಕದಿಂದ ಮಾಡಿದ ಶರಬತ್ತು-೩
  • 4. ಕಬಳಿಸಿದ ನಂತರ-೩
  • 6. ಮಲಗಿದರೂ ಸುಷುಪ್ತಿ ಸ್ಥಿತಿಗೆ ಹೋಗದೆ ಒದ್ದಾಡುವಾತ-೪
  • 8. ನಾಗೋಲಿಯಲ್ಲಿ ಮಾಡಿದ ಹವನ ಜಾಲಾಡಿದೆ-೪
  • 12. ಸರಸಗಾತಿಯಂತೆ ಸತಿಯೊಂದಿಗೆ ಬಂದ ವಿದ್ಯಾ ದೇವತೆ-೪
  • 14. ಹರಿತವಾದ ಭಾಗಕ್ಕೆ ಸಿಲುಕಿ ಮಡಿದ ಅದೃಷ್ಟಹೀನ-೪
  • 15. ಬಲವಂತವಾಗಿ ಸೇವಿಸಬೇಕಾಗಿ ಬಂದ ಉಪ್ಪು-೩
  • 16. ನಗ ತೊಟ್ಟ ನರಿ ನುಡಿಸಿದ ವಾದ್ಯ-೩
  • 17. ಬಲವಂತ ಮಾಡುತ್ತಾ ತೋರಿದ ಆತುರ-೩

ಮೇಲಿನಿಂದ ಕೆಳಕ್ಕೆ

  • 1. ಮೆಲ್ಲಮೆಲ್ಲನೆ ಬೀಸಿದ ಮೆಲು ಗಾಳಿ-೪
  • 3. ಕೈಗೆ ಮತಿಯನ್ನು ನೀಡಿ ತೋರಿದ ಕೈಚಳಕ-೪
  • 4. ಬದನೆ ಬೆಳೆಯಲೊಂದು ಕಾಡು-೨
  • 5. ಸಕಲರಲ್ಲಿಯೂ ಇರುವ ಲಲಿತ ವಿದ್ಯೆ-೨
  • 7. ಮಾಡಬಾರದ ಕೆಟ್ಟ ಉದ್ಯೋಗ-೫
  • 9. ತಾಯಿಯ ಮಗನಾಗಿ ಲವ-೫
  • 10. ಅರಸರಲ್ಲಿ ಸತ್ತ್ವ ಇಲ್ಲದಂತಾಗಿದೆ-೪
  • 11. ಭಾಗಾಕಾರವನ್ನು ಬಲವಂತವಾಗಿ ಮಾಡುತ್ತ ಬಂದ ಅದೃಷ್ಟಶಾಲಿ-೪
  • 13. ಮಾತಿಲ್ಲದಂತೆ ಭಕ್ಷಿಸಿದ ಎಳ್ಳು-೨
  • 14. ಹರಣಗೊಳಿಸಿ ನೀಡಿದ ದುಡ್ಡು-೨