ಹೊಸ ಪದಬಂಧ
ಮುಂದಿನ ಪದಬಂಧ
ಹಿಂದಿನ ಪದಬಂಧ
ಯಾವುದೋ ಒಂದು ಪದಬಂಧ!
ಪ್ರತ್ಯುತ್ತರ
ನಿಘಂಟು
ಸಹಾಯ
ಸಂಪರ್ಕಿಸಿ
User Name
Login with Facebook
Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!
ವಿಜಯ ಕರ್ನಾಟಕ - ವಿಜಯಬಂಧ - 55
ಎಡದಿಂದ ಬಲಕ್ಕೆ
ಮೇಲಿನಿಂದ ಕೆಳಕ್ಕೆ
Login with Facebook to save your responses. Type '?' to reveal answer character.
ಅಂಕ (%)
©
ಅ.ನಾ.ಪ್ರಹ್ಲಾದರಾವ್
ಎಡದಿಂದ ಬಲಕ್ಕೆ
1. ಆನೆಗಳ ಅರಸ ಜರಾಸಂಧನ ಬಳಿ ಬಂದಿದ (೪)
3. ಸರಸದಿ0ದ ವಿದ್ಯೆ ಕಲಿಸಲು ಬಂದ ಬ್ರಹ್ಮಪತ್ನಿ (೪)
5. ಶಬ್ದವನ್ನು ಸಂಕಲನ ಮಾಡುವ ಪ್ರಕ್ರಿಯೆಚಲನಚಿತ್ರಗಳಲ್ಲಿದೆ (೫)
6. ಮಾವನಲ್ಲಿ ಅಡಗಿಕೊಂಡ ಸಂಖ್ಯೆ (೨)
8. ಪದ್ದತಿ ಪ್ರಕಾರ ಈತನೇ ಗಂಡ (೨)
9. ಸಂಗೀತ ಆಲಿಸಿದ ಸತ್ಪುರುಷ (೨)
10. ಕುಶಲ ವಿಚಾರಿಸಿದ ಜಾತಿ (೨)
12. ಆಷಾಡದ ನಂತರ ಬರಲಿದೆ ಹಬ್ಬಗಳ ತಿಂಗಳು (೫)
15. ಗತಿ ನೀನೇ ಎಂದಾಗ ಪ್ರತ್ಯಕ್ಷನಾದ ವಿನಾಯಕ (೪)
16. ಸಮಾರಂಭದಂತಹ ಸಮ್ಮೇಳನ ವೇಷ ತೊಟ್ಟು ಬಂದಿದೆ (೪)
ಮೇಲಿನಿಂದ ಕೆಳಕ್ಕೆ
1. ಜಾನಕಿಯಿಂದ ಪೂಜಿತನಾದ ಈ ಗಣೇಶನಿಗೆ ಆನೆಯ ಮುಖ (೪)
2. ಜನಿಸಲು ಕಾರಣವಾದ ತಾಯಿ (೩)
3. ಸಹನೆಯ ಹತ್ತಿರ ಹೋಗಿ (೩)
4. ಎಳ್ಳಿನ ದೀಪದಿಂದ ದೇವರಿಗೆ ಬೆಳಗಿದ ದೀಪ (೪)
7. ಸಂಗೀತವನ್ನು ಮಧುರವಾಗಿ ಆಲಿಸಬಹುದಾದ ಋತು (೩)
8. ರಾಜ ಮಹಾರಾಜರನ್ನು ಹೊಗಳಿ ಸ್ತುತಿಸಿದ ಬಗೆ (೩)
9. ಗಡಿಯವರೆಗೂ ಜೊತೆ ಬಂದ ಸ್ನೇಹಿತ (೪)
11. ಕೆಲವರಿಗೆ ಗೊತ್ತಾಗಿದ್ದು ಕೊಂಚ ಮಾತ್ರ (೪)
13. ಸವತಿ ನೆಲೆಸಲೊಂದು ನೆಲೆ (೩)
14. ಭಾವಕ್ಕೆ ಸಂಬಂಧಿಸಿದ್ದು ಸರೋವರದ ಜೊತೆ ಸೇರಿಕೊಂಡಿತು (೩)