Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 56

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 3. ಪತಿಯೊಂದಿಗೆ ಹೆಂಡತಿಯೂ ಗಂಡನ ಚಿತೆಯೇರುತ್ತಿದ್ದ ಸತಿ ಪದ್ದತಿ (೫)
  • 5. ಹಾಸ್ಯ, ರೌದ್ರ, ಭೀಕರ ಮುಂತಾದ ಒಂಬತ್ತು ವಿಧದ ಅಭಿನಯ ಕಲೆ (೪)
  • 7. ಮೆಲ್ಲಗೆ ಕಿವಿಯಲ್ಲೇ ಹೇಳಿದ ನುಡಿ (೪)
  • 9. ಪತಂಗದ ವೇಷ ತೊಟ್ಟು ಹೂವಿನ ರಸ ಹೀರಲು ಬಂದ ಕೃಷ್ಣನ ಗೆಳೆಯ (೪)
  • 11. ಕಾಶಿ ಬಳಿ ಪ್ರವಹಿಸುತ್ತಿರುವ ತರಂಗಿಣಿ (೪)
  • 14. ಈ ಪಕ್ಷದಲ್ಲಿ ಪಾತರಗಿತ್ತಿ ಚಲಿಸಲು ಯಾವುದೇ ಭೇದ ಭಾವವಿಲ್ಲ (೫)

ಮೇಲಿನಿಂದ ಕೆಳಕ್ಕೆ

  • 1. ಬನದಲ್ಲಿ ತಡವರಿಸುತ್ತ ಬದುಕಿದ ದಾರಿದ್ರ್ಯ (೪)
  • 2. ಸತುವಿನ ನಡುವಿನ ಮಾವಿನಂತಹ ಸಿಹಿ ನುಡಿ (೪)
  • 3. ಮರದ ಕೆಳಗೆ ನಡೆದ ಯುದ್ದ (೩)
  • 4. ಒಳ್ಳೆಯ ಮಾತುಗಳನ್ನು ಹೇಳಿ ಮಂದಹಾಸ ಮೂಡಿಸು (೩)
  • 6. ಕ್ಷಣಿಕದಲ್ಲಿ ವ್ಯವಹಾರ ಮುಗಿಸುವ ವ್ಯಾಪಾರಿ (೩)
  • 8. ಮಾನದ ನಡುವೆ ತೊಳೆದು ಶುಚಿ ಮಾಡಿಕೊಂಡ ಬಗೆ (೩)
  • 9. ಮರದ ನಡುವೆ ಮಹಾರಾಣಿ ಧರಿಸಿದ ಬೆಲೆ ಬಾಳುವ ರತ್ನದಿಂದ ಪೋಣಿಸಿದ ಮಾಲೆ (೪)
  • 10. ಜನನಿಯನ್ನು ರಂಜಿಸಲು ಬಂದ ಬಣ್ಣದ ಹೆಸರಿನಾಕೆ (೩)
  • 12. ಗಣಿಯಲ್ಲಿ ಕುಳಿತು ಮಾಡಿದ ಲೆಕ್ಕಶಾಸ್ತ್ರ (೩)
  • 13. ನಿತ್ಯವೂ ಆಚಾರಿ ಬರೆದ ಅಂದಿನ ಚಟುವಟಿಕೆಯ ವಿವರ (೪)